Gold Rate Today: ಮದುವೆ ಸೀಸನ್‌, ಸತತ 4ನೇ ದಿನವೂ ಕುಸಿದ ಬಂಗಾರದ ಬೆಲೆ! ಗ್ರಾಹಕರಿಗೆ ಡಬಲ್ ಧಮಾಕಾ.! ಇಂದಿನ ಲೈವ್ ರೇಟ್ ಇಲ್ಲಿದೆ ನೋಡಿ.

ಇಂದಿನ ಚಿನ್ನದ ದರ: ಮುಖ್ಯಾಂಶಗಳು (18 ಫೆಬ್ರವರಿ) 22 ಕ್ಯಾರೆಟ್ (ಆಭರಣ ಚಿನ್ನ): 10 ಗ್ರಾಂ ಬೆಲೆಯಲ್ಲಿ ಇಂದು ₹2,050 ರೂ. ಭರ್ಜರಿ ಇಳಿಕೆ ಕಂಡಿದ್ದು, ಪ್ರಸ್ತುತ ದರ ₹1,41,340 ಆಗಿದೆ. (1 ಗ್ರಾಂ: ₹14,134) 24 ಕ್ಯಾರೆಟ್ (ಶುದ್ಧ ಚಿನ್ನ): 10 ಗ್ರಾಂ ಬೆಲೆಯಲ್ಲಿ ₹2,240 ರೂ. ದೊಡ್ಡ ಕುಸಿತ ಕಂಡಿದ್ದು, ಇಂದಿನ ದರ ₹1,54,190 ಕ್ಕೆ ತಲುಪಿದೆ. (1 ಗ್ರಾಂ: ₹15,419) 18 ಕ್ಯಾರೆಟ್: 10 ಗ್ರಾಂ ಬೆಲೆಯಲ್ಲಿ ₹1,680 ರೂ. ಕಡಿಮೆಯಾಗಿದ್ದು, ಇಂದಿನ … Continue reading Gold Rate Today: ಮದುವೆ ಸೀಸನ್‌, ಸತತ 4ನೇ ದಿನವೂ ಕುಸಿದ ಬಂಗಾರದ ಬೆಲೆ! ಗ್ರಾಹಕರಿಗೆ ಡಬಲ್ ಧಮಾಕಾ.! ಇಂದಿನ ಲೈವ್ ರೇಟ್ ಇಲ್ಲಿದೆ ನೋಡಿ.