Gold Rate Today: ಚಿನ್ನದ ಬೆಲೆ ವೀಕೆಂಡ್ ಮ್ಯಾಜಿಕ್.! ಮದುವೆ ಮನೆಯವರಿಗೆ ಬಿಗ್ ರಿಲೀಫ್, ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು.?

ಇಂದಿನ ಪ್ರಮುಖ ಅಂಶಗಳು ✔ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ. ✔ 22 ಕ್ಯಾರೆಟ್ ಚಿನ್ನದ ಬೆಲೆ ₹1,400 (10 ಗ್ರಾಂಗೆ) ಕುಸಿತ. ✔ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ₹1,530 ಇಳಿಕೆ! ಮನೆಗೆ ಹೊಸ ಆಭರಣ ತರುವ ಅಥವಾ ಮದುವೆ, ಮುಂಜಿಗಾಗಿ ಚಿನ್ನ ಖರೀದಿಸುವ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಭರ್ಜರಿ ಗುಡ್ ನ್ಯೂಸ್ ಕಾದಿದೆ! ಕಳೆದ ಕೆಲವು ದಿನಗಳಿಂದ ಗಗನಕ್ಕೇರಿ ಆತಂಕ ಮೂಡಿಸಿದ್ದ ಚಿನ್ನದ ಬೆಲೆಯಲ್ಲಿ ಈಗ ಮತ್ತೆ … Continue reading Gold Rate Today: ಚಿನ್ನದ ಬೆಲೆ ವೀಕೆಂಡ್ ಮ್ಯಾಜಿಕ್.! ಮದುವೆ ಮನೆಯವರಿಗೆ ಬಿಗ್ ರಿಲೀಫ್, ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು.?