Gold Rate Today: ಹೋಳಿ ದಿನ ಆಭರಣ ಪ್ರಿಯರಿಗೆ ಬಿಗ್ ರಿಲೀಫ್.? ಸತತ 2ನೇ ದಿನ ಕುಸಿದ ಚಿನ್ನದ ಬೆಲೆ.! ಇಂದಿನ ರೇಟ್ ಇಲ್ಲಿದೆ.

ಇಂದಿನ ಚಿನ್ನ-ಬೆಳ್ಳಿ ದರದ ಹೈಲೈಟ್ಸ್  ಭಾರಿ ಇಳಿಕೆ: 10 ಗ್ರಾಂ ಆಭರಣ (22K) ಚಿನ್ನದ ಬೆಲೆಯಲ್ಲಿ ₹2,650 ಕುಸಿತ!  ಯುದ್ಧದ ಎಫೆಕ್ಟ್: ಅಮೆರಿಕ-ಇರಾನ್ ಉದ್ವಿಗ್ನತೆಯ ನಡುವೆಯೂ ಬೆಲೆಯಲ್ಲಿ ಇಳಿಕೆ.  ಮದುವೆ ಸೀಸನ್: ಬಂಗಾರ ಖರೀದಿಸುವ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಮನೆಯಲ್ಲಿ ಮದುವೆ ಫಿಕ್ಸ್ ಆಗಿದೆಯಾ? ಅಥವಾ ಹೂಡಿಕೆಗಾಗಿ ಬಂಗಾರ ಖರೀದಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಬೊಂಬಾಟ್ ಸುದ್ದಿ! ಒಂದೆಡೆ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದರೆ, ಇನ್ನೊಂದೆಡೆ ಮದುವೆ ಸೀಸನ್‌ನ ಭರ್ಜರಿ … Continue reading Gold Rate Today: ಹೋಳಿ ದಿನ ಆಭರಣ ಪ್ರಿಯರಿಗೆ ಬಿಗ್ ರಿಲೀಫ್.? ಸತತ 2ನೇ ದಿನ ಕುಸಿದ ಚಿನ್ನದ ಬೆಲೆ.! ಇಂದಿನ ರೇಟ್ ಇಲ್ಲಿದೆ.