Gold Rate Today: ಆಭರಣ ಪ್ರಿಯರಿಗೆ ಲಾಟರಿ, ಚಿನ್ನದ ಬೆಲೆಯಲ್ಲಿ ದಿಢೀರ್ ಭಾರಿ ಕುಸಿತ! ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?

ಇಂದಿನ ಚಿನ್ನದ ದರದ ಮುಖ್ಯಾಂಶಗಳು  22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹2,350 ಭಾರಿ ಇಳಿಕೆ!  24 ಕ್ಯಾರೆಟ್ (ಅಪರಂಜಿ) ಚಿನ್ನದ ದರ 10 ಗ್ರಾಂಗೆ ₹1,70,510 ಕ್ಕೆ ಕುಸಿತ.  ಮಾರುಕಟ್ಟೆಯಲ್ಲಿ 1 ಕೆಜಿ ಬೆಳ್ಳಿ ಬೆಲೆ ₹2,95,000 ದರದಲ್ಲಿ ಮಾರಾಟ. ಚಿನ್ನದ ಬೆಲೆ ಯಾವಾಗ ಕಮ್ಮಿ ಆಗುತ್ತೆ ಅಂತ ಕಾಯ್ತಿದ್ದೀರಾ? ಮದುವೆ ಅಥವಾ ಶುಭ ಕಾರ್ಯಗಳಿಗೆ ಒಡವೆ ಮಾಡಿಸಬೇಕೆಂಬ ಆಸೆ ನಿಮಗಿದೆಯಾ? ಹಾಗಾದ್ರೆ ನಿಮಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ! ಹೌದು, ಕಳೆದ ಕೆಲವು ದಿನಗಳಿಂದ … Continue reading Gold Rate Today: ಆಭರಣ ಪ್ರಿಯರಿಗೆ ಲಾಟರಿ, ಚಿನ್ನದ ಬೆಲೆಯಲ್ಲಿ ದಿಢೀರ್ ಭಾರಿ ಕುಸಿತ! ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?