Gold Rate Today: ಒಮ್ಮೆಲೇ ₹2,700 ಕುಸಿದ ಚಿನ್ನ! ಯುಗಾದಿ ನಂತರ ಆಭರಣ ಪ್ರಿಯರಿಗೆ ಬಿಗ್ ರಿಲೀಫ್, ಇಂದು 10 ಗ್ರಾಂ ದರ ಎಷ್ಟಿದೆ?

ಮುಖ್ಯಾಂಶಗಳು ಯುಗಾದಿ ಹಬ್ಬದ ಪ್ರಯುಕ್ತ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ. ಗ್ರಾಹಕರಿಗೆ ರಿಲೀಫ್: ಬರೋಬ್ಬರಿ ₹2,700 ರಷ್ಟು ಅಗ್ಗವಾದ ಬಂಗಾರ. ಬೆಂಗಳೂರಿನಲ್ಲಿ 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ ಇಂದು ₹1,37,740. ಮನೆಯಲ್ಲಿ ಮದುವೆ ಇದೆಯಾ ಅಥವಾ ಯುಗಾದಿ ಹಬ್ಬಕ್ಕೆ ಹೆಂಡತಿಗೆ/ಮಕ್ಕಳಿಗೆ ಹೊಸ ಒಡವೆ ಮಾಡಿಸಬೇಕು ಅಂತ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ! ದಿನೇ ದಿನೇ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಈಗ ದಿಢೀರನೆ ಪಾತಾಳಕ್ಕೆ ಇಳಿದಿದೆ. ಹೌದು, ಯುಗಾದಿ ಹಬ್ಬದ … Continue reading Gold Rate Today: ಒಮ್ಮೆಲೇ ₹2,700 ಕುಸಿದ ಚಿನ್ನ! ಯುಗಾದಿ ನಂತರ ಆಭರಣ ಪ್ರಿಯರಿಗೆ ಬಿಗ್ ರಿಲೀಫ್, ಇಂದು 10 ಗ್ರಾಂ ದರ ಎಷ್ಟಿದೆ?