Gold Rate Today: ಮದುವೆ ಸೀಸನ್ ಶುರುವಾಗುವ ಮುನ್ನವೇ ಕುಸಿದ ಚಿನ್ನದ ಬೆಲೆ! ಆಭರಣ ಪ್ರಿಯರಿಗೆ ಜಾಕ್‌ಪಾಟ್; ಇಂದಿನ ದರ ನೋಡಿ.

ಭಾರತದಲ್ಲಿ ಹೆಣ್ಣುಮಕ್ಕಳಿಗೆ ಚಿನ್ನ ಅಂದ್ರೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ. ಕಷ್ಟಕಾಲದಲ್ಲಿ ನೆರವಿಗೆ ಬರುವ ಏಕೈಕ ಆಸ್ತಿ ಅಂದ್ರೆ ಅದು ಬಂಗಾರ. “ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಕೊನೆಗೂ ನಿರಾಳ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಿಂದ ಹಂತಹಂತವಾಗಿ ಏರಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು (ಶುಕ್ರವಾರ , ಜ.9) ಭರ್ಜರಿ ಇಳಿಕೆ ಕಂಡುಬಂದಿದೆ. ಒಂದೆಡೆ ಅಮೆರಿಕಾ-ರಷ್ಯಾ ಮತ್ತು ವೆನೆಜುವೆಲಾ ನಡುವಿನ ‘ಯುದ್ಧ ಭೀತಿ’ ಹೆಚ್ಚಾಗಿದ್ದರೂ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿರುವುದು ಅಚ್ಚರಿ … Continue reading Gold Rate Today: ಮದುವೆ ಸೀಸನ್ ಶುರುವಾಗುವ ಮುನ್ನವೇ ಕುಸಿದ ಚಿನ್ನದ ಬೆಲೆ! ಆಭರಣ ಪ್ರಿಯರಿಗೆ ಜಾಕ್‌ಪಾಟ್; ಇಂದಿನ ದರ ನೋಡಿ.