Gold Rate Today: ಚಿನ್ನದ ಬೆಲೆ ಸತತ ಇಳಿಕೆ, ಕೇಂದ್ರದ ಬಜೆಟ್ ನಲ್ಲಿ ಆಗುತ್ತಾ ಮ್ಯಾಜಿಕ್.? ಆಭರಣ ಕೊಳ್ಳುವವರಿಗೆ ಗುಡ್ ನ್ಯೂಸ್! ಇಲ್ಲಿದೆ ಇಂದಿನ ಚಿನ್ನದ ದರ

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಮಹತ್ತರ ಬದಲಾವಣೆಗಳು ಕಂಡುಬರುತ್ತಿವೆ. ನಿನ್ನೆ ಒಂದೇ ದಿನಕ್ಕೆ ಬರೋಬ್ಬರಿ 750 ರೂಪಾಯಿಗೂ ಹೆಚ್ಚು ಕುಸಿತ ಕಂಡಿದ್ದ ಬಂಗಾರದ ಬೆಲೆ, ಇಂದು ಶನಿವಾರ ಇಂದು ಮತ್ತೇ ಇಳಿಕೆ ಆಗಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ಮಂದಗತಿಯಲ್ಲಿದ್ದು, ಇದು ಭಾರತದ ಚಿಲ್ಲರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ನಿನ್ನೆಯ ಇಳಿಕೆ ದರದಲ್ಲೇ ಇಂದೂ ಕೂಡ ಚಿನ್ನ ಖರೀದಿಸಲು ಅವಕಾಶವಿದೆ. ಬಜೆಟ್ ಎಫೆಕ್ಟ್ … Continue reading Gold Rate Today: ಚಿನ್ನದ ಬೆಲೆ ಸತತ ಇಳಿಕೆ, ಕೇಂದ್ರದ ಬಜೆಟ್ ನಲ್ಲಿ ಆಗುತ್ತಾ ಮ್ಯಾಜಿಕ್.? ಆಭರಣ ಕೊಳ್ಳುವವರಿಗೆ ಗುಡ್ ನ್ಯೂಸ್! ಇಲ್ಲಿದೆ ಇಂದಿನ ಚಿನ್ನದ ದರ