Today Gold Rate: ವರ್ಷದ ಕೊನೆಯ ದಿನ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಹೊಸ ವರ್ಷಕ್ಕೂ ಮುನ್ನ ಗ್ರಾಹಕರಿಗೆ ಸಿಕ್ತು ಬಂಪರ್ ಗಿಫ್ಟ್!

ವರ್ಷಾಂತ್ಯದ ಬಂಪರ್ ಇಳಿಕೆ! ಇಂದು ಡಿಸೆಂಬರ್ 31, ಬುಧವಾರ. 2025ರ ಕೊನೆಯ ದಿನದಂದು ಆಭರಣ ಪ್ರಿಯರಿಗೆ ಜಾಕ್ ಪಾಟ್ ಹೊಡೆದಿದೆ! ನಿನ್ನೆ ಮತ್ತು ಮೊನ್ನೆ ಕುಸಿತ ಕಂಡಿದ್ದ ಚಿನ್ನದ ದರ, ಇಂದೂ ಕೂಡ ಇಳಿಕೆ (Drop) ಕಂಡಿದೆ. ಹೊಸ ವರ್ಷದ ಸಂಭ್ರಮಕ್ಕೆ ಚಿನ್ನ ಖರೀದಿಸುವವರಿಗೆ ಇದು ಬೆಸ್ಟ್ ಟೈಮ್. ಇಂದಿನ 22 & 24 ಕ್ಯಾರೆಟ್ ದರ ಪಟ್ಟಿ ಇಲ್ಲಿದೆ. ಇಂದು 2025ನೇ ಇಸವಿಯ ಕೊನೆಯ ದಿನ. ಹೊಸ ವರ್ಷಕ್ಕೆ (2026) ಕಾಲಿಡುವ ಸಂಭ್ರಮದಲ್ಲಿರುವ ಜನರಿಗೆ ಚಿನ್ನದ … Continue reading Today Gold Rate: ವರ್ಷದ ಕೊನೆಯ ದಿನ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಹೊಸ ವರ್ಷಕ್ಕೂ ಮುನ್ನ ಗ್ರಾಹಕರಿಗೆ ಸಿಕ್ತು ಬಂಪರ್ ಗಿಫ್ಟ್!