Gold Rate Today: ಮಗಳ ಮದುವೆಗೆ ಚಿನ್ನ ಖರೀದಿ ಬಿಗ್ ರಿಲೀಫ್, ವೀಕೆಂಡ್‌ನಲ್ಲಿ ಒಡವೆ ಖರೀದಿಸಬಹುದಾ? ಇಂದಿನ ರೇಟ್ ನೋಡಿ ಡಿಸೈಡ್ ಮಾಡಿ.

🤔 ವೀಕೆಂಡ್‌ನಲ್ಲಿ ಚಿನ್ನ ಕೊಳ್ಳಬಹುದಾ? ಇಂದು ಶುಕ್ರವಾರ (Dec 12). ನಾಳೆ ಮತ್ತು ನಾಡಿದ್ದು ವೀಕೆಂಡ್ ರಜೆ ಇರುವುದರಿಂದ ಅನೇಕರು ಮದುವೆಗೆ ಚಿನ್ನ ಕೊಳ್ಳಲು ಪ್ಲಾನ್ ಮಾಡಿರುತ್ತಾರೆ. ಆದರೆ ಇಂದಿನ ಮಾರುಕಟ್ಟೆ ಏರಿಳಿತ ನೋಡಿದರೆ ಗ್ರಾಹಕರಲ್ಲಿ ಗೊಂದಲ ಮೂಡಿದೆ. “ಈಗ ರೇಟ್ ಇಳಿಯುತ್ತಾ? ಅಥವಾ ಸೋಮವಾರದ ವರೆಗೆ ಕಾಯಬೇಕಾ?” ಎಂಬ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ. ಇಂದಿನ ಲೇಟೆಸ್ಟ್ ದರ ಪಟ್ಟಿ ನೋಡಿ ನಿರ್ಧಾರ ಮಾಡಿ. ಮದುವೆಗೆ ಚಿನ್ನ ಮಾಡಿಸೋರು ಇಂದೇ ನಿರ್ಧಾರ ಮಾಡಿ! ತಜ್ಞರ ಪ್ರಕಾರ … Continue reading Gold Rate Today: ಮಗಳ ಮದುವೆಗೆ ಚಿನ್ನ ಖರೀದಿ ಬಿಗ್ ರಿಲೀಫ್, ವೀಕೆಂಡ್‌ನಲ್ಲಿ ಒಡವೆ ಖರೀದಿಸಬಹುದಾ? ಇಂದಿನ ರೇಟ್ ನೋಡಿ ಡಿಸೈಡ್ ಮಾಡಿ.