Gold Rate Today: ಆಭರಣ ಪ್ರಿಯರಿಗೆ ‘ಬಿಗ್ ಸರ್ಪ್ರೈಸ್’; ಮದುವೆಗೆ ಒಡವೆ ಮಾಡಿಸಲು ಇದೇ ರೈಟ್ ಟೈಮ್! ಇಂದಿನ ನಿಖರ ಬೆಲೆ ಇಲ್ಲಿದೆ.

ಮಾರುಕಟ್ಟೆಯಲ್ಲಿ ಚಿನ್ನದ ಮ್ಯಾಜಿಕ್! ಮಾರ್ಚ್ ತಿಂಗಳಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ; ಗ್ರಾಹಕರಿಗೆ ರಿಲೀಫ್! 18 ಕ್ಯಾರೆಟ್ ಚಿನ್ನದ ಬೆಲೆ ಇದೀಗ 10 ಸಾವಿರದತ್ತ ಮುಖ ಮಾಡಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹1,34,450. ಬಂಗಾರದ ಬೆಲೆಯಲ್ಲಿ ಸಡನ್ ಆಗಿ ಬದಲಾವಣೆಗಳಾಗುತ್ತಿದ್ದು, ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ದೊಡ್ಡ ಅಚ್ಚರಿ ಎದುರಾಗಿದೆ. ಮಾರ್ಚ್ 1ನೇ ತಾರೀಖು 15 ಸಾವಿರದ ಗಡಿ ದಾಟಿದ್ದ 22 ಕ್ಯಾರೆಟ್ ಚಿನ್ನದ ಬೆಲೆ ಈಗ ದಿಢೀರ್ ಕುಸಿತ ಕಂಡಿರುವುದು ಆಭರಣ … Continue reading Gold Rate Today: ಆಭರಣ ಪ್ರಿಯರಿಗೆ ‘ಬಿಗ್ ಸರ್ಪ್ರೈಸ್’; ಮದುವೆಗೆ ಒಡವೆ ಮಾಡಿಸಲು ಇದೇ ರೈಟ್ ಟೈಮ್! ಇಂದಿನ ನಿಖರ ಬೆಲೆ ಇಲ್ಲಿದೆ.