Today Gold Rate:  ಮದುವೆಗೆ ಚಿನ್ನ ತಗೊಳೋರು ಕೂಡಲೇ ಇಲ್ಲಿ ನೋಡಿ, ಒಂದೇ ದಿನದಲ್ಲಿ 5,000 ರೂ. ಕುಸಿತ ಕಂಡ ಬಂಗಾರ; ಇಂದಿನ ನಿಖರ ದರ ಇಲ್ಲಿದೆ.

ಚಿನ್ನದ ದರದಲ್ಲಿ ಹಠಾತ್ ಕುಸಿತ! ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದ ಗ್ರಾಹಕರಿಗೆ ಇಂದು (ಫೆ.5) ಸಿಹಿ ಸುದ್ದಿ ಸಿಕ್ಕಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 5,020 ರೂಪಾಯಿ (10 ಗ್ರಾಂಗೆ) ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಕೆಜಿಗೆ 20,000 ರೂ.ಗಳಷ್ಟು ಭಾರೀ ಕುಸಿತ ಕಂಡಿದ್ದು, ಆಭರಣ ಪ್ರಿಯರಿಗೆ ಖರೀದಿ ಮಾಡಲು ಇದು ಸುವರ್ಣ ಕಾಲವಾಗಿದೆ. ಚಿನ್ನ ತಗೊಳ್ಬೇಕು ಅಂತ ಕಾಯ್ತಾ ಇದ್ರಾ? ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಅಂಗಡಿ ಕಡೆ ಮುಖ … Continue reading Today Gold Rate:  ಮದುವೆಗೆ ಚಿನ್ನ ತಗೊಳೋರು ಕೂಡಲೇ ಇಲ್ಲಿ ನೋಡಿ, ಒಂದೇ ದಿನದಲ್ಲಿ 5,000 ರೂ. ಕುಸಿತ ಕಂಡ ಬಂಗಾರ; ಇಂದಿನ ನಿಖರ ದರ ಇಲ್ಲಿದೆ.