Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!; ಮದುವೆ ಮನೆಯವರಿಗೆ ಇವತ್ತು ಹಬ್ಬ! ಇನ್ನೂ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ

ಚಿನ್ನ ಪ್ರಿಯರಿಗೆ ‘ಸುವರ್ಣ’ ಸುದ್ದಿ! ನಿನ್ನೆ ಚಿನ್ನದ ಬೆಲೆ ನೋಡಿ “ಅಯ್ಯೋ, ಮಗಳು ಮದುವೆ ಮಾಡೋದು ಹೇಗೆ?” ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ರಾ? ಹಾಗಾದ್ರೆ ಇವತ್ತು ನಿಟ್ಟುಸಿರು ಬಿಡಿ. ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡಿದೆ. 1.30 ಲಕ್ಷ ದಾಟಿದ್ದ ಬಂಗಾರ ಇಂದು ಮತ್ತೆ ಕೆಳಗೆ ಜಾರಿದೆ. ಇಂದಿನ ದರ ಎಷ್ಟಾಗಿದೆ? ಇನ್ಮುಂದೆ ಇನ್ನೂ ಇಳಿಯುತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಬೆಂಗಳೂರು: “ಚಿನ್ನದ ಬೆಲೆ ಕುದುರೆ ಏರಿದಂತೆ ಏರುತ್ತಿದೆ” ಎಂಬ ಮಾತಿಗೆ … Continue reading Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!; ಮದುವೆ ಮನೆಯವರಿಗೆ ಇವತ್ತು ಹಬ್ಬ! ಇನ್ನೂ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ