Gold Rate Today: ನಿನ್ನೆ ಶಾಕ್, ಇಂದು ಸಪ್ರೈಸ್! ಚಿನ್ನದ ಬೆಲೆ; ಮುಂದಿನ ತಿಂಗಳು ಮದುವೆ ಇರುವವರು ಇಂದಿನ ರೇಟ್ ಚೆಕ್ ಮಾಡಿ!

ನಿನ್ನೆ ಏರಿಕೆ.. ಇಂದು ಇಳಿಕೆ! ನಿನ್ನೆ ಸಂಜೆ ಚಿನ್ನದ ರೇಟ್ ಏರಿದ್ದು ನೋಡಿ “ಅಯ್ಯೋ, ಇನ್ಮುಂದೆ ಕಡಿಮೆ ಆಗಲ್ಲ” ಅಂತ ಭಯ ಬಿದ್ದಿದ್ರಾ? ರಿಲ್ಯಾಕ್ಸ್ ಮಾಡಿ! ಇಂದು (ಗುರುವಾರ) ಮಾರುಕಟ್ಟೆ ಓಪನ್ ಆಗುತ್ತಿದ್ದಂತೆ ಚಿನ್ನದ ಬೆಲೆ ಮತ್ತೆ ಕೆಳಗೆ (Drop) ಬಂದಿದೆಯಾ ಅಂತಾ ನೋಡೋಣ. ಜನವರಿ/ಫೆಬ್ರವರಿಯಲ್ಲಿ ಮದುವೆ ಇಟ್ಟುಕೊಂಡವರಿಗೆ ಒಡವೆ ಖರೀದಿಸಲು ಇದು ಪರ್ಫೆಕ್ಟ್ ಟೈಮ್. ಇಂದಿನ ರೇಟ್ ಎಷ್ಟಿದೆ ನೋಡಿ. ಬೆಂಗಳೂರು: ಚಿನ್ನದ ಮಾರುಕಟ್ಟೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ನಿನ್ನೆ (ಬುಧವಾರ) ಹೂಡಿಕೆದಾರರ ಒತ್ತಡದಿಂದ ದಿಢೀರ್ … Continue reading Gold Rate Today: ನಿನ್ನೆ ಶಾಕ್, ಇಂದು ಸಪ್ರೈಸ್! ಚಿನ್ನದ ಬೆಲೆ; ಮುಂದಿನ ತಿಂಗಳು ಮದುವೆ ಇರುವವರು ಇಂದಿನ ರೇಟ್ ಚೆಕ್ ಮಾಡಿ!