ಬಂಗಾರ ಪ್ರಿಯರೇ ಗಮನಿಸಿ! ದಾಖಲೆಯ ಮಟ್ಟದಿಂದ ಬರೋಬ್ಬರಿ 43,000 ರೂ. ಇಳಿಕೆಯಾದ ಚಿನ್ನದ ಬೆಲೆ

ಮುಖ್ಯಾಂಶಗಳು ಬೆಳ್ಳಿಯ ಬೆಲೆಯಲ್ಲಿ ಕೆಜಿಗೆ ಬರೋಬ್ಬರಿ 1.93 ಲಕ್ಷ ರೂ. ಇಳಿಕೆ. ದಾಖಲೆಯ ಮಟ್ಟದಿಂದ 43,000 ರೂ.ಗಳಷ್ಟು ಅಗ್ಗವಾದ ಹಳದಿ ಲೋಹ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬಲಗೊಂಡಿದ್ದೇ ಬೆಲೆ ಇಳಿಕೆಗೆ ಕಾರಣ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯನ್ನು ನೋಡಿ ಕಂಗಾಲಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಅಚ್ಚರಿಯ ಸುದ್ದಿ ಇದೆ. ಕಳೆದ ರಾತ್ರಿ ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ. ಗಗನಕ್ಕೇರಿದ್ದ ಹಳದಿ ಲೋಹದ ಬೆಲೆ ಈಗ ದಿಢೀರ್ ಕುಸಿದಿದ್ದು, ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. … Continue reading ಬಂಗಾರ ಪ್ರಿಯರೇ ಗಮನಿಸಿ! ದಾಖಲೆಯ ಮಟ್ಟದಿಂದ ಬರೋಬ್ಬರಿ 43,000 ರೂ. ಇಳಿಕೆಯಾದ ಚಿನ್ನದ ಬೆಲೆ