Gold Price: 2026ಕ್ಕೆ 1 ತೊಲ ಚಿನ್ನದ ಬೆಲೆ 1.5 ಲಕ್ಷ ದಾಟುತ್ತಾ? ಮದುವೆ ಪ್ಲಾನ್ ಇದ್ರೆ ‘ವರ್ಲ್ಡ್ ಗೋಲ್ಡ್ ಕೌನ್ಸಿಲ್’ ವರದಿ ನೋಡಿ

ಮುಖ್ಯಾಂಶಗಳು: 2025ರಲ್ಲಿ ದಾಖಲೆ ಬರೆದ ಚಿನ್ನದ ಬೆಲೆ, 2026ರಲ್ಲಿ ಇನ್ನೂ 15-30% ಏರಿಕೆಯಾಗುವ ಸಾಧ್ಯತೆ ಇದೆ ಎಂದು ‘ವರ್ಲ್ಡ್ ಗೋಲ್ಡ್ ಕೌನ್ಸಿಲ್’ ಎಚ್ಚರಿಸಿದೆ. ಅಮೆರಿಕದ ಆರ್ಥಿಕತೆ ಮತ್ತು ಯುದ್ಧದ ಪರಿಸ್ಥಿತಿಗಳ ಮೇಲೆ ಮುಂದಿನ ವರ್ಷದ ದರ ನಿರ್ಧಾರವಾಗಲಿದ್ದು, ಗ್ರಾಹಕರಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ಬೆಂಗಳೂರು: “ಚಿನ್ನ ಅಂದ್ರೆ ಪ್ರಾಣ” ಎನ್ನುವ ಭಾರತೀಯರಿಗೆ 2025 ನೇ ಇಸವಿ ಸ್ವಲ್ಪ ದುಬಾರಿಯಾಗಿಯೇ ಇತ್ತು. ವರ್ಷದ ಆರಂಭದಿಂದ ಇಲ್ಲಿಯವರೆಗೆ ಬರೋಬ್ಬರಿ 53% ರಷ್ಟು ಬೆಲೆ ಏರಿಕೆ ಕಂಡಿದೆ. ಆದರೆ, 2026 ರ ಕಥೆ … Continue reading Gold Price: 2026ಕ್ಕೆ 1 ತೊಲ ಚಿನ್ನದ ಬೆಲೆ 1.5 ಲಕ್ಷ ದಾಟುತ್ತಾ? ಮದುವೆ ಪ್ಲಾನ್ ಇದ್ರೆ ‘ವರ್ಲ್ಡ್ ಗೋಲ್ಡ್ ಕೌನ್ಸಿಲ್’ ವರದಿ ನೋಡಿ