ಬ್ರೇಕಿಂಗ್: ಚಿನ್ನದ ಬೆಲೆಯಲ್ಲಿ 9,050 ರೂ. ಭರ್ಜರಿ ಇಳಿಕೆ! ಬೆಳ್ಳಿ ದರ ಅಬ್ಬಬ್ಬಾ 16,000 ರೂ. ಕಮ್ಮಿ – ಇಂದಿನ ಹೊಸ ದರ ಪಟ್ಟಿ ಇಲ್ಲಿದೆ

ಮುಖ್ಯಾಂಶಗಳು ಮೂರು ದಿನದಲ್ಲಿ ಬೆಳ್ಳಿ ಬೆಲೆ 1.5 ಲಕ್ಷಕ್ಕಿಂತ ಹೆಚ್ಚು ಕುಸಿತ ಇಂದು ಒಂದೇ ದಿನ ಚಿನ್ನದ ದರ 4,500 ರೂಪಾಯಿ ಇಳಿಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಏರುಪೇರು ಬೆಲೆ ಇಳಿಕೆಗೆ ಮುಖ್ಯ ಕಾರಣ ನವದೆಹಲಿ: ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ವಾರದ ಆರಂಭದಲ್ಲೇ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈಗ ಸತತವಾಗಿ ಇಳಿಕೆ ಕಾಣುತ್ತಿವೆ. ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 9,050 ರೂ.ಗಳಷ್ಟು … Continue reading ಬ್ರೇಕಿಂಗ್: ಚಿನ್ನದ ಬೆಲೆಯಲ್ಲಿ 9,050 ರೂ. ಭರ್ಜರಿ ಇಳಿಕೆ! ಬೆಳ್ಳಿ ದರ ಅಬ್ಬಬ್ಬಾ 16,000 ರೂ. ಕಮ್ಮಿ – ಇಂದಿನ ಹೊಸ ದರ ಪಟ್ಟಿ ಇಲ್ಲಿದೆ