Gold Rate Today: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಮ್ಯಾಜಿಕ್, ದಿಡೀರ್ ಇಳಿಕೆ ಕಂಡ 22 ಕ್ಯಾರೆಟ್ ಚಿನ್ನ.! ಇಲ್ಲಿದೆ ಇಂದಿನ ದರ

ಮಗಳ ಮದುವೆಗೆ, ಮನೆ ದೇವರಿಗೆ ಅಥವಾ ಮುಂಬರುವ ಹಬ್ಬಗಳಿಗೆ ಚಿನ್ನ ಖರೀದಿಸಲು ರೇಟ್ ಯಾವಾಗ ಕಡಿಮೆಯಾಗುತ್ತೆ ಅಂತ ಕಾಯುತ್ತಿದ್ದೀರಾ? ಹಾಗಾದರೆ ನಿಮ್ಮ ಕಾಯುವಿಕೆ ಅಂತ್ಯವಾಗಿದೆ. ಹೊಸ ವಾರದ ಮೊದಲ ದಿನವೇ (ಸೋಮವಾರ) ಚಿನ್ನದ ಮಾರುಕಟ್ಟೆಯಲ್ಲಿ ಮ್ಯಾಜಿಕ್ ನಡೆದಿದ್ದು, ಮದುವೆ ಸೀಸನ್‌ಗೆ ಹೇಳಿ ಮಾಡಿಸಿದಂತಹ ಗುಡ್ ನ್ಯೂಸ್ ಸಿಕ್ಕಿದೆ! ಮದುವೆ ಸೀಸನ್ ಬಂಪರ್: ದಿಢೀರ್ ಬೆಲೆ ಕುಸಿತ! ಮಾರ್ಚ್ ತಿಂಗಳ ಆರಂಭದಲ್ಲಿ ಆಕಾಶ ಮುಟ್ಟಿದ್ದ ಚಿನ್ನದ ಬೆಲೆ ಈಗ ಪಾತಾಳದತ್ತ ಮುಖ ಮಾಡಿದೆ. ಕೇವಲ 15 ದಿನಗಳ ಅಂತರದಲ್ಲಿ … Continue reading Gold Rate Today: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಮ್ಯಾಜಿಕ್, ದಿಡೀರ್ ಇಳಿಕೆ ಕಂಡ 22 ಕ್ಯಾರೆಟ್ ಚಿನ್ನ.! ಇಲ್ಲಿದೆ ಇಂದಿನ ದರ