Bangalore Gold Rate: ಬೆಂಗಳೂರಿಗರೆ ಗಮನಿಸಿ, ಇಂದು ಚಿನ್ನದ ಬೆಲೆಯಲ್ಲಿ ಸಿಕ್ಕಾಪಟ್ಟೆ ಇಳಿಕೆ; 10 ಗ್ರಾಂ ಬೆಲೆ ಎಷ್ಟಾಗಿದೆ ನೋಡಿ.

ಚಿನ್ನ-ಬೆಳ್ಳಿ ದರದಲ್ಲಿ ಮಹಾಕುಸಿತ! ವಾರಾಂತ್ಯದಲ್ಲಿ ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಶನಿವಾರ (ಜ.31) ಒಂದೇ ದಿನ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ಬರೋಬ್ಬರಿ 920 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯೂ ಸಹ ಗ್ರಾಂಗೆ 45 ರೂಪಾಯಿ ಕುಸಿದಿದೆ. ಸತತ ಎರಡು ದಿನಗಳ ಭಾರಿ ಇಳಿಕೆಯಿಂದಾಗಿ ಚಿನ್ನದ ದರ ಗ್ರಾಹಕರ ಕೈಗೆಟುಕುವಂತಾಗಿದೆ. ಬೆಂಗಳೂರು: ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ನಿನ್ನೆ (ಶುಕ್ರವಾರ) 800 ರೂ. ಇಳಿಕೆ ಕಂಡಿದ್ದ … Continue reading Bangalore Gold Rate: ಬೆಂಗಳೂರಿಗರೆ ಗಮನಿಸಿ, ಇಂದು ಚಿನ್ನದ ಬೆಲೆಯಲ್ಲಿ ಸಿಕ್ಕಾಪಟ್ಟೆ ಇಳಿಕೆ; 10 ಗ್ರಾಂ ಬೆಲೆ ಎಷ್ಟಾಗಿದೆ ನೋಡಿ.