ಆಭರಣ ಪ್ರಿಯರಿಗೆ ಭರ್ಜರಿ ಸಡಗರ: ಸತತ ಇಳಿಕೆಯಲ್ಲಿ ಚಿನ್ನದ ದರ ಇಂದು ಕೂಡಾ ಭಾರಿ ಕುಸಿತ ಕಂಡ ಚಿನ್ನ ಮತ್ತು ಬೆಳ್ಳಿ ಬೆಲೆ

ಇಂದಿನ ಮುಖ್ಯಾಂಶಗಳು 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್‌ಗೆ 460 ರೂ. ಇಳಿಕೆ. ಬೆಳ್ಳಿ ಬೆಲೆಯಲ್ಲಿ ಕೆಜಿಗೆ 20,000 ರೂ. ಬೃಹತ್ ಕುಸಿತ. ಟ್ರಂಪ್ ಆರ್ಥಿಕ ನೀತಿಯಿಂದಾಗಿ ಚಿನ್ನದ ದರದಲ್ಲಿ ಮಹಾ ಬದಲಾವಣೆ. ಬೆಂಗಳೂರು: ಕಳೆದ ಎರಡು ದಿನಗಳಿಂದ ಏರುಗತಿಯಲ್ಲಿ ಸಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು ಶುಕ್ರವಾರ ದಿಢೀರ್ ಕುಸಿತ ಕಂಡುಬಂದಿದೆ. ಡಿಸೆಂಬರ್ 30 ರಿಂದ ಸತತವಾಗಿ ಇಳಿಕೆ ಕಂಡಿದ್ದ ಬಂಗಾರದ ಬೆಲೆ, ಕಳೆದ ಮಂಗಳವಾರ ಮತ್ತು ಬುಧವಾರ ಕೊಂಚ ಏರಿಕೆ ಕಂಡು ಗ್ರಾಹಕರಲ್ಲಿ … Continue reading ಆಭರಣ ಪ್ರಿಯರಿಗೆ ಭರ್ಜರಿ ಸಡಗರ: ಸತತ ಇಳಿಕೆಯಲ್ಲಿ ಚಿನ್ನದ ದರ ಇಂದು ಕೂಡಾ ಭಾರಿ ಕುಸಿತ ಕಂಡ ಚಿನ್ನ ಮತ್ತು ಬೆಳ್ಳಿ ಬೆಲೆ