ಸರ್ವೆ ಆಫೀಸ್‌ಗೆ ಅಲೆದಾಡೋದು ಬೇಡ: 1 ನಿಮಿಷದಲ್ಲಿ ನಿಮ್ಮ ಜಮೀನಿನ ‘ಇ-ಸ್ಕೆಚ್’ ಡೌನ್ಲೋಡ್ ಮಾಡಿ!
ಮುಖ್ಯಾಂಶಗಳು (Highlights): 🗺️ ಫ್ರೀ ಮ್ಯಾಪ್: ಸರ್ವೆ ನಂಬರ್ ಬಳಸಿ ಮೊಬೈಲ್‌ನಲ್ಲೇ ಜಮೀನಿನ ನಕ್ಷೆ ಪಡೆಯಿರಿ. 🎨 ಕಲರ್ ಸ್ಕೆಚ್: ನಿಮ್ಮ ಹೊಲದ ಸಂಪೂರ್ಣ ಚಿತ್ರಣವನ್ನು ಬಣ್ಣದ ಮ್ಯಾಪ್‌ನಲ್ಲಿ ನೋಡಬಹುದು. ⏳ ಕ್ಷಗಣಾರ್ಧದಲ್ಲಿ ಕೆಲಸ: ಸರ್ವೆ ಆಫೀಸ್ ಮುಂದೆ ಕಾಯುವ ಅಗತ್ಯವಿಲ್ಲ, ಮನೆಯಲ್ಲೇ ಡೌನ್ಲೋಡ್ ಮಾಡಿ. ರೈತರು ತಮ್ಮ ಜಮೀನಿನ ನಕ್ಷೆ ಅಥವಾ ಸ್ಕೆಚ್ ಪಡೆಯಲು ಯಾರ ಕಾಲಿಗೂ ಬೀಳಬೇಕಿಲ್ಲ. ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ, ನೀವು ಕುಳಿತಲ್ಲೇ ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಜಮೀನಿನ ಸಂಪೂರ್ಣ ನಕ್ಷೆಯನ್ನು … Continue reading ಸರ್ವೆ ಆಫೀಸ್‌ಗೆ ಅಲೆದಾಡೋದು ಬೇಡ: 1 ನಿಮಿಷದಲ್ಲಿ ನಿಮ್ಮ ಜಮೀನಿನ ‘ಇ-ಸ್ಕೆಚ್’ ಡೌನ್ಲೋಡ್ ಮಾಡಿ!
Copy and paste this URL into your WordPress site to embed
Copy and paste this code into your site to embed