ಗೃಹಿಣಿಯರಿಗೆ ಬಂಪರ್ ಆಫರ್! ಕೇವಲ 300 ರೂಪಾಯಿಗೆ ಸಿಗಲಿದೆ ಗ್ಯಾಸ್; ಈ ಒಂದು ಕೆಲಸ ಮಾಡಿ, ಎಲ್ಲರಿಗೂ ಸಿಗುತ್ತೆ.!
ಮುಖ್ಯಾಂಶಗಳು ಕೇವಲ 15.9 ಕೆಜಿ ತೂಕದ ಹಗುರವಾದ ಸಿಲಿಂಡರ್ ಲಭ್ಯ. ಹಳೆಯದು ನೀಡಿ ಹೊಸ ಸಿಲಿಂಡರ್ ಪಡೆಯಲು 300 ರೂ. ಶುಲ್ಕ. ಸಿಲಿಂಡರ್‌ನಲ್ಲಿ ಗ್ಯಾಸ್ ಮಟ್ಟವನ್ನು ಕಣ್ಣಾರೆ ನೋಡಬಹುದು! ನವದೆಹಲಿ: ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಡುಗೆ ಅನಿಲ ಗ್ರಾಹಕರಿಗೆ ದೊಡ್ಡ ಮಟ್ಟದ ಸಿಹಿ ಸುದ್ದಿಯನ್ನು ನೀಡಿವೆ. ಇಷ್ಟು ದಿನ ನಾವು ಬಳಸುತ್ತಿದ್ದ ಭಾರವಾದ ಮತ್ತು ತುಕ್ಕು ಹಿಡಿಯುವ ಕೆಂಪು ಬಣ್ಣದ ಕಬ್ಬಿಣದ ಸಿಲಿಂಡರ್‌ಗಳ ಕಾಲ ಈಗ ಮುಗಿಯುತ್ತಾ ಬಂದಿದೆ. ಇದರ ಬದಲಾಗಿ, ಅತ್ಯಂತ ಹಗುರವಾದ ಮತ್ತು … Continue reading ಗೃಹಿಣಿಯರಿಗೆ ಬಂಪರ್ ಆಫರ್! ಕೇವಲ 300 ರೂಪಾಯಿಗೆ ಸಿಗಲಿದೆ ಗ್ಯಾಸ್; ಈ ಒಂದು ಕೆಲಸ ಮಾಡಿ, ಎಲ್ಲರಿಗೂ ಸಿಗುತ್ತೆ.!
Copy and paste this URL into your WordPress site to embed
Copy and paste this code into your site to embed