ಮುಂಗಾರಿಗೆ ರಸಗೊಬ್ಬರ ಖರೀದಿ: ಇನ್ಮುಂದೆ ಕೇವಲ ಆಧಾರ್ ಸಾಲದು, ‘ಫ್ರೂಟ್ಸ್ ಐಡಿ’ (FID) ಕಡ್ಡಾಯ! ಮೊಬೈಲ್‌ನಲ್ಲೇ ಐಡಿ ಪಡೆಯುವುದು ಹೇಗೆ?

ಮುಖ್ಯ ಮಾಹಿತಿಗಳು ರಸಗೊಬ್ಬರ ಪಡೆಯಲು ಕೇವಲ ಆಧಾರ್ ಕಾರ್ಡ್ ಸಾಲದು, ‘ಫ್ರೂಟ್ಸ್ ಐಡಿ’ (FID) ಕಡ್ಡಾಯ. ನಿಮ್ಮ ಜಮೀನಿನ ವಿಸ್ತೀರ್ಣ (RTC) ಆಧಾರದ ಮೇಲೆ ಮಾತ್ರ ಗೊಬ್ಬರ ವಿತರಣೆ. ರೈತ ಸಂಪರ್ಕ ಕೇಂದ್ರ ಅಥವಾ ಆನ್‌ಲೈನ್ ಮೂಲಕ ಇಂದೇ FID ಪಡೆಯಿರಿ. ಮಳೆಯಾಗಿ ಬಿತ್ತನೆ ಶುರುವಾಗುವ ಹೊತ್ತಿಗೆ ಸರಿಯಾಗಿ ರಸಗೊಬ್ಬರ ಸಿಗದೆ ಸೊಸೈಟಿ ಅಥವಾ ಗೊಬ್ಬರದ ಅಂಗಡಿ ಮುಂದೆ ಸಾಲುಗಟ್ಟಿ ನಿಂತು ಸುಸ್ತಾಗಿದ್ದೀರಾ? ನೀವು ಕಷ್ಟಪಟ್ಟು ಬೆಳಗ್ಗೆಯಿಂದ ಕ್ಯೂ ನಿಂತರೂ, ಗೊಬ್ಬರವೆಲ್ಲ ಬೇರೆಯವರ ಪಾಲಾಗಿ ಕಾಳಸಂತೆಯಲ್ಲಿ ದುಪ್ಪಟ್ಟು … Continue reading ಮುಂಗಾರಿಗೆ ರಸಗೊಬ್ಬರ ಖರೀದಿ: ಇನ್ಮುಂದೆ ಕೇವಲ ಆಧಾರ್ ಸಾಲದು, ‘ಫ್ರೂಟ್ಸ್ ಐಡಿ’ (FID) ಕಡ್ಡಾಯ! ಮೊಬೈಲ್‌ನಲ್ಲೇ ಐಡಿ ಪಡೆಯುವುದು ಹೇಗೆ?