ಫ್ರಿಡ್ಜ್ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಮಾಡಬೇಕಾ? ಫ್ರಿಡ್ಜ್‌ನಲ್ಲಿರೋ ಈ ಒಂದು ಬಟನ್ ಒತ್ತಿ ಮ್ಯಾಜಿಕ್ ನೋಡಿ!
ಪ್ರಮುಖ ಮುಖ್ಯಾಂಶಗಳು: ಐಸ್ ಜಾಸ್ತಿಯಾದಾಗ ‘Defrost’ ಬಟನ್ ಒತ್ತಿ, ಕರೆಂಟ್ ಬಿಲ್ ಉಳಿಸಿ. ಚಳಿಗಾಲ, ಬೇಸಿಗೆಗೆ ತಕ್ಕಂತೆ ಫ್ರಿಡ್ಜ್ ಟೆಂಪರೇಚರ್ ಸೆಟ್ಟಿಂಗ್ ಬದಲಾಯಿಸುವುದು ಕಡ್ಡಾಯ. ಫ್ರಿಡ್ಜ್ ಅನ್ನು ಗೋಡೆಗೆ ತೀರಾ ಅಂಟಿಸಿ ಇಡಬೇಡಿ, ಗಾಳಿಯಾಡಲು ಜಾಗ ಬಿಡಿ. ಪ್ರತಿ ತಿಂಗಳು ಕರೆಂಟ್ ಬಿಲ್ (Electricity Bill) ಕೈಗೆ ಬಂದ ತಕ್ಷಣ ಶಾಕ್ ಹೊಡೆದಂತಾಗುತ್ತಿದೆಯೇ? ಮನೆಯಲ್ಲಿರೋ ಫ್ಯಾನ್, ಟ್ಯೂಬ್ ಲೈಟ್ ಕಡಿಮೆ ಬಳಸಿದರೂ ಬಿಲ್ ಮಾತ್ರ ಕಡಿಮೆಯಾಗ್ತಿಲ್ವಾ? ಹಾಗಾದರೆ ನಿಮ್ಮ ಗಮನ ಮನೆಯ ಮೂಲೆಯಲ್ಲಿ 24 ಗಂಟೆಯೂ ಆನ್ … Continue reading ಫ್ರಿಡ್ಜ್ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಮಾಡಬೇಕಾ? ಫ್ರಿಡ್ಜ್‌ನಲ್ಲಿರೋ ಈ ಒಂದು ಬಟನ್ ಒತ್ತಿ ಮ್ಯಾಜಿಕ್ ನೋಡಿ!
Copy and paste this URL into your WordPress site to embed
Copy and paste this code into your site to embed