Flipkart Republic Day Sale 2026: ಜನವರಿ 17 ರಿಂದ ಶುರು; HDFC ಕಾರ್ಡ್ ಇದ್ರೆ ನಿಮಗಿದೆ ಬಂಪರ್ ಆಫರ್!

ಮುಖ್ಯಾಂಶಗಳು (Highlights): ಜನವರಿ 17 ರಿಂದ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ಆರಂಭ! HDFC ಕಾರ್ಡ್ ಇದ್ದವರಿಗೆ ಶೇ.10 ರಷ್ಟು ಭರ್ಜರಿ ಡಿಸ್ಕೌಂಟ್. ಐಫೋನ್, ಟಿವಿ ಖರೀದಿಸಲು & ಹಳೇ ಫೋನ್ ಬದಲಿಸಲು ಬೆಸ್ಟ್ ಟೈಮ್. ಹೊಸ ವರ್ಷದ ಮೊದಲ ಹಬ್ಬ ಅಂದ್ರೆ ಸಂಕ್ರಾಂತಿ ಮುಗೀತು, ಈಗ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಹಬ್ಬ ಶುರುವಾಗ್ತಿದೆ. 2026ರ ಸಾಲಿನ ಅತಿದೊಡ್ಡ ‘ರಿಪಬ್ಲಿಕ್ ಡೇ ಸೇಲ್’ (Republic Day Sale) ದಿನಾಂಕವನ್ನು ಫ್ಲಿಪ್‌ಕಾರ್ಟ್ ಘೋಷಣೆ ಮಾಡಿದೆ. ಕೈಯಲ್ಲಿ ಕಮ್ಮಿ ದುಡ್ಡಿದ್ದರೂ … Continue reading Flipkart Republic Day Sale 2026: ಜನವರಿ 17 ರಿಂದ ಶುರು; HDFC ಕಾರ್ಡ್ ಇದ್ರೆ ನಿಮಗಿದೆ ಬಂಪರ್ ಆಫರ್!