Lunar Eclipse 2026: ಮಾರ್ಚ್ 03 ವರ್ಷದ ಮೊದಲ ಚಂದ್ರಗ್ರಹಣ – ದಿನಾಂಕ, ಸಮಯ ಮತ್ತು ಭಾರತದಲ್ಲಿನ ಗೋಚರತೆ

📍 ಮುಖ್ಯಾಂಶಗಳು (Highlights) ಮಾರ್ಚ್ 3ಕ್ಕೆ ಈ ವರ್ಷದ ದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಗೋಚರ: ಸೂತಕದ ನಿಯಮ ಅನ್ವಯವಾಗುತ್ತದೆ. ಕರ್ನಾಟಕದಾದ್ಯಂತ ಕೇವಲ 25 ನಿಮಿಷ ಗ್ರಹಣ ವೀಕ್ಷಣೆಗೆ ಅವಕಾಶ. ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಇದು ವರ್ಷದ ಅತ್ಯಂತ ದೀರ್ಘಾವಧಿಯ ಗ್ರಹಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ವಿಶೇಷವೆಂದರೆ, ಈ ಬಾರಿ ಚಂದ್ರನು ಸಿಂಹ ರಾಶಿ ಮತ್ತು ಪೂರ್ವಾ ಫಾಲ್ಗುಣಿ ನಕ್ಷತ್ರದಲ್ಲಿ ಸಂಚರಿಸುವಾಗ ಗ್ರಹಣ ಸಂಭವಿಸುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ … Continue reading Lunar Eclipse 2026: ಮಾರ್ಚ್ 03 ವರ್ಷದ ಮೊದಲ ಚಂದ್ರಗ್ರಹಣ – ದಿನಾಂಕ, ಸಮಯ ಮತ್ತು ಭಾರತದಲ್ಲಿನ ಗೋಚರತೆ