ಕೊನೆಗೂ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಬಂತು 24ನೇ ಕಂತಿನ ಗೃಹಲಕ್ಷ್ಮಿ ₹2,000! ಉಳಿದ ಜಿಲ್ಲೆಗೆ ಯಾವಾಗ?

ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಬಂದಿಲ್ಲ ಎಂದು ಬೇಜಾರಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ರಾಜ್ಯದ ಲಕ್ಷಾಂತರ ಮಹಿಳೆಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಹಣದ ಬಿಡುಗಡೆಗೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಹೊಸ ವರ್ಷದ ಸಂಭ್ರಮಕ್ಕೂ ಮುನ್ನವೇ ಸರ್ಕಾರ ಮಹಿಳೆಯರ ಖಾತೆಗೆ ಹಣ ಜಮೆ ಮಾಡುತ್ತಿದೆ. ಈಗಾಗಲೇ ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಣ ಬಂದಿರುವ ಫ್ರೂಫ್‌ಗಳು ಸಿಕ್ಕಿವೆ! ಹಣ ಬಿಡುಗಡೆ ಪ್ರಕ್ರಿಯೆ ಎಲ್ಲಿಯವರೆಗೆ ಬಂದಿದೆ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ … Continue reading ಕೊನೆಗೂ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಬಂತು 24ನೇ ಕಂತಿನ ಗೃಹಲಕ್ಷ್ಮಿ ₹2,000! ಉಳಿದ ಜಿಲ್ಲೆಗೆ ಯಾವಾಗ?