IMD Weather Report Karnataka: ರಾಜ್ಯದಲ್ಲಿ ಮೈ ನಡುಗಿಸುವ ಚಳಿ ನಡುವೆ ಮಳೆಯ ಆತಂಕ; ಮಹತ್ವದ ಸೂಚನೆ ಪ್ರಕಟ!

📢 ಪ್ರಮುಖ ಮುಖ್ಯಾಂಶಗಳು ಡಿಸೆಂಬರ್ 31, ಜನವರಿ 1ರಂದು ಹಲವು ಜಿಲ್ಲೆಗಳಲ್ಲಿ ಲಘು ಮಳೆ. ವಿಜಯಪುರದಲ್ಲಿ 9.5 ಡಿಗ್ರಿ ಸೆಲ್ಸಿಯಸ್‌ ಅತಿ ಕಡಿಮೆ ತಾಪಮಾನ ದಾಖಲು. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ದಟ್ಟ ಮಂಜು ಕವಿಯುವ ಎಚ್ಚರಿಕೆ. ಹೊಸ ವರ್ಷದ ಸ್ವಾಗತಕ್ಕೆ ನೀವೇನಾದರೂ ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಒಮ್ಮೆ ಆಕಾಶದ ಕಡೆ ನೋಡಿ! ಯಾಕಂದ್ರೆ, ರಾಜ್ಯದಲ್ಲಿ ಚಳಿ ಕೇವಲ ಮೈ ನಡುಗಿಸುತ್ತಿಲ್ಲ, ಅದರ ಜೊತೆಗೆ ಈಗ ಮಳೆಯೂ ಅತಿಥಿಯಾಗಿ ಬರುವ ಲಕ್ಷಣಗಳಿವೆ. ಹೌದು, ಹವಾಮಾನ ಇಲಾಖೆಯ ಇತ್ತೀಚಿನ … Continue reading IMD Weather Report Karnataka: ರಾಜ್ಯದಲ್ಲಿ ಮೈ ನಡುಗಿಸುವ ಚಳಿ ನಡುವೆ ಮಳೆಯ ಆತಂಕ; ಮಹತ್ವದ ಸೂಚನೆ ಪ್ರಕಟ!