ಶೀಘ್ರವೇ ಹೊಸ 5000 ರೂ. ನೋಟು ಬಿಡುಗಡೆಯಾಗಲಿದ್ಯಾ.? ವೈರಲ್ ಸುದ್ದಿಗೆ RBI ಕೊಟ್ಟ ಸ್ಪಷ್ಟನೆ ಇಲ್ಲಿದೆ!

ಕಳೆದ ಕೆಲವು ದಿನಗಳಿಂದ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು X (ಟ್ವಿಟರ್)ನಲ್ಲಿ ಒಂದೇ ಒಂದು ಸುದ್ದಿ ಭಾರೀ ವೈರಲ್ ಆಗುತ್ತಿದೆ – “ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 5000 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡುತ್ತಿದೆ” ಎಂಬ ಸಂದೇಶದೊಂದಿಗೆ ಕೆಲವರು ನೋಟಿನ ಫೋಟೋವನ್ನೂ ಜೋಡಿಸಿ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ … Continue reading ಶೀಘ್ರವೇ ಹೊಸ 5000 ರೂ. ನೋಟು ಬಿಡುಗಡೆಯಾಗಲಿದ್ಯಾ.? ವೈರಲ್ ಸುದ್ದಿಗೆ RBI ಕೊಟ್ಟ ಸ್ಪಷ್ಟನೆ ಇಲ್ಲಿದೆ!