BIGNEWS: ರಾಜ್ಯ ಸರ್ಕಾರಿ ನೌಕರರ ಸಂಬಳ ಸಂಬಳ ಪ್ಯಾಕೇಜ್ ನಲ್ಲಿ ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ ಹೊಸ ಆದೇಶ.!

ನೀವು ರಾಜ್ಯ ಸರ್ಕಾರದ ನೌಕರರಾ? ಜನವರಿ ತಿಂಗಳ ಸಂಬಳ ಸರಿಯಾದ ಸಮಯಕ್ಕೆ ನಿಮ್ಮ ಅಕೌಂಟ್‌ಗೆ ಬರಬೇಕಾ? ಹಾಗಿದ್ದಲ್ಲಿ ನಿಮಗೊಂದು ಮುಖ್ಯವಾದ ಅಪ್‌ಡೇಟ್ ಇದೆ. ನಿಮ್ಮ ‘ಸಂಬಳ ಪ್ಯಾಕೇಜ್’ (Salary Package) ನೋಂದಣಿಯನ್ನು ನೀವು ಇನ್ನೂ ಮಾಡಿಲ್ಲವೆಂದರೆ, ಈಗಲೇ ಎಚ್ಚೆತ್ತುಕೊಳ್ಳಿ. ಸರ್ಕಾರ ಈಗಷ್ಟೇ ಹೊಸ ಆದೇಶ ಹೊರಡಿಸಿದ್ದು, ಡೆಡ್‌ಲೈನ್ ವಿಸ್ತರಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಎಲ್ಲಾ ಅರ್ಹ “ಎ”, “ಬಿ” ಮತ್ತು “ಸಿ” ಗುಂಪಿನ ಅಧಿಕಾರಿಗಳು/ನೌಕರರಿಗೆ ಕಡ್ಡಾಯವಾಗಿ ಸಂಬಳ … Continue reading BIGNEWS: ರಾಜ್ಯ ಸರ್ಕಾರಿ ನೌಕರರ ಸಂಬಳ ಸಂಬಳ ಪ್ಯಾಕೇಜ್ ನಲ್ಲಿ ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ ಹೊಸ ಆದೇಶ.!