EV ಬ್ಯಾಟರಿ ಲೈಫ್ ಹೆಚ್ಚಿಸಲು ಇಲ್ಲಿದೆ ಸುಲಭ ದಾರಿ; ‘80% ಚಾರ್ಜಿಂಗ್ ನಿಯಮ’ ಪಾಲಿಸಿ ಹಣ ಉಳಿಸಿ.

ಇವಿ (EV) ಮಾಲೀಕರಿಗೆ ಮುಖ್ಯ ಮಾಹಿತಿ: 🔋 ಆಯಸ್ಸು ಹೆಚ್ಚು: 80% ವರೆಗೆ ಮಾತ್ರ ಚಾರ್ಜ್ ಮಾಡುವುದರಿಂದ ಬ್ಯಾಟರಿ ಲೈಫ್ ಹೆಚ್ಚುತ್ತದೆ. ⏳ ಸಮಯ ಉಳಿತಾಯ: 80% ನಂತರ ಚಾರ್ಜಿಂಗ್ ವೇಗ ತುಂಬಾ ಕಡಿಮೆಯಾಗಿ ಸಮಯ ವ್ಯರ್ಥವಾಗುತ್ತದೆ. 🛑 ಬ್ರೇಕಿಂಗ್ ಲಾಭ: ಬ್ಯಾಟರಿ ಫುಲ್ ಇಲ್ಲದಿದ್ದರೆ ಬ್ರೇಕ್ ಹಾಕಿದಾಗ ರೀಚಾರ್ಜ್ ಆಗುವ ಶಕ್ತಿ ವ್ಯರ್ಥವಾಗಲ್ಲ. ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರ್ ಬ್ಯಾಟರಿ ಬೇಗ ಖಾಲಿಯಾಗ್ತಿದೆಯಾ? ಅಥವಾ ಚಾರ್ಜ್ ಹಾಕಿದಾಗ ತುಂಬಾ ಸಮಯ ತಗೊಳ್ತಾ ಇದೆಯಾ? ಬಹಳಷ್ಟು … Continue reading EV ಬ್ಯಾಟರಿ ಲೈಫ್ ಹೆಚ್ಚಿಸಲು ಇಲ್ಲಿದೆ ಸುಲಭ ದಾರಿ; ‘80% ಚಾರ್ಜಿಂಗ್ ನಿಯಮ’ ಪಾಲಿಸಿ ಹಣ ಉಳಿಸಿ.