EPFO: 11ವರ್ಷಗಳ ಬಳಿಕ ಪಿಂಚಣಿದಾರರಿಗೆ ಬಂಪರ್ ಗುಡ್ ನ್ಯೂಸ್.! ಪಿಎಫ್ ಸಂಬಳ ಮಿತಿ ಏರಿಕೆ!

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚಿನ ಸುದ್ದಿ: ಇಪಿಎಫ್‌ಒ (EPFO) ಸಂಸ್ಥೆಯು ಇಪಿಎಫ್ (EPF) ಮತ್ತು ಇಪಿಎಸ್ (EPS) ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಸುಧಾರಣೆಗಳನ್ನು ತರಲು ಸಿದ್ಧತೆ ನಡೆಸಿದ್ದು, ಇದರಿಂದ ಕೋಟ್ಯಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಗಣನೀಯ ಪ್ರಯೋಜನಗಳು ದೊರೆಯುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಇಪಿಎಫ್‌ಒ ನ ಹೊಸ ಹೆಜ್ಜೆಗಳು: ಇಪಿಎಫ್‌ಒ ಇಪಿಎಸ್-95 ಯೋಜನೆಯಡಿ ಪಿಂಚಣಿ ಮೊತ್ತವನ್ನು … Continue reading EPFO: 11ವರ್ಷಗಳ ಬಳಿಕ ಪಿಂಚಣಿದಾರರಿಗೆ ಬಂಪರ್ ಗುಡ್ ನ್ಯೂಸ್.! ಪಿಎಫ್ ಸಂಬಳ ಮಿತಿ ಏರಿಕೆ!