ಮುಖ್ಯಾಂಶಗಳು 30 ವರ್ಷ ಕೆಲಸ ಮಾಡಿದರೆ ₹2.59 ಕೋಟಿ ಸಿಗುವ ಸಾಧ್ಯತೆ. ಪಿಎಫ್ ಠೇವಣಿಗೆ ಈಗ ಶೇ. 8.25 ರಷ್ಟು ಬಡ್ಡಿ ಲಭ್ಯ. 5 ವರ್ಷದ ನಂತರ ಹಣ ಹಿಂಪಡೆದರೆ ಟ್ಯಾಕ್ಸ್ ಇಲ್ಲ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಗೂ ತಮ್ಮ ನಿವೃತ್ತಿ ಜೀವನ ಸುರಕ್ಷಿತವಾಗಿರಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಇರುವ ಅತ್ಯುತ್ತಮ ಉಳಿತಾಯ ಮಾರ್ಗವೇ ನೌಕರರ ಭವಿಷ್ಯ ನಿಧಿ (EPF). ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತವಾಗುವ ಸಣ್ಣ ಮೊತ್ತವು ನಿವೃತ್ತಿಯ ವೇಳೆಗೆ … Continue reading EPFO News: 30 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನಿವೃತ್ತಿ ವೇಳೆ ಸಿಗುತ್ತೆ 2.59 ಕೋಟಿ ರೂ.! ಇಪಿಎಫ್ ಕಾರ್ಪಸ್ ಲೆಕ್ಕಾಚಾರ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed