ಕೇವಲ 20 ನಿಮಿಷಗಳಲ್ಲಿ ನಿಮ್ಮ ಹಳೆಯ `ಮೊಬೈಲ್, ಟಿವಿ, ಲ್ಯಾಪ್ ಟಾಪ್’ಗಳಿಂದ `ಚಿನ್ನ’ ತೆಗೆಯಬಹುದು.! ಹೇಗೆ?

ಕಸದಿಂದ ರಸ: ಇ-ತ್ಯಾಜ್ಯದ ಹೈಲೈಟ್ಸ್ ಅಮೂಲ್ಯ ನಿಧಿ: ಹಳೆಯ ಮೊಬೈಲ್, ಲ್ಯಾಪ್‌ಟಾಪ್‌ಗಳ ಸರ್ಕ್ಯೂಟ್ ಬೋರ್ಡ್‌ಗಳಲ್ಲಿ ಶೇ. 98.2 ರಷ್ಟು ಶುದ್ಧ ಚಿನ್ನವನ್ನು ಮರುಪಡೆಯಬಹುದು. ವೇಗದ ಪ್ರಕ್ರಿಯೆ: ವಿಜ್ಞಾನಿಗಳು ಕಂಡುಹಿಡಿದ ಹೊಸ ತಂತ್ರಜ್ಞಾನದಿಂದ ಕೇವಲ 20 ನಿಮಿಷಗಳಲ್ಲಿ ಪರಿಸರ ಸ್ನೇಹಿಯಾಗಿ ಚಿನ್ನ ಹೊರತೆಗೆಯಲು ಸಾಧ್ಯ. ಆರ್ಥಿಕ ಲಾಭ: ಸಾಂಪ್ರದಾಯಿಕ ವಿಧಾನಗಳಿಗಿಂತ ಮೂರನೇ ಒಂದು ಭಾಗದಷ್ಟು ಕಡಿಮೆ ವೆಚ್ಚದಲ್ಲಿ ಈ ಮರುಬಳಕೆ ಪ್ರಕ್ರಿಯೆ ನಡೆಯಲಿದೆ. ಹೌದು, ನೀವು ಕೇಳುತ್ತಿರುವುದು ಸತ್ಯ. ಪ್ರತಿ ವರ್ಷ ನಾವು ಹೊಸ ತಂತ್ರಜ್ಞಾನದ ಬೆನ್ನತ್ತಿ ಹಳೆಯ ಫೋನ್, ಲ್ಯಾಪ್‌ಟಾಪ್ … Continue reading ಕೇವಲ 20 ನಿಮಿಷಗಳಲ್ಲಿ ನಿಮ್ಮ ಹಳೆಯ `ಮೊಬೈಲ್, ಟಿವಿ, ಲ್ಯಾಪ್ ಟಾಪ್’ಗಳಿಂದ `ಚಿನ್ನ’ ತೆಗೆಯಬಹುದು.! ಹೇಗೆ?