Breaking: ರಾಜ್ಯದ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಎ-ಖಾತಾ ಭಾಗ್ಯ: ಸರ್ಕಾರದಿಂದ ಮಹತ್ವದ ಆದೇಶ.!

ಮುಖ್ಯಾಂಶಗಳು 10 ಲಕ್ಷ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಭಾಗ್ಯ. ಸೆಪ್ಟೆಂಬರ್ 10, 2024ಕ್ಕೂ ಮುನ್ನ ಆಸ್ತಿ ಹೊಂದಿರಬೇಕು. ಮನೆ ನಕ್ಷೆ ಮಂಜೂರಾತಿ ಮತ್ತು ಸಾಲಕ್ಕೆ ಹಾದಿ ಸುಗಮ. ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಕರ್ನಾಟಕ ಸರ್ಕಾರವು ಹೊಸ ವರ್ಷದ ಬಂಪರ್ ಕೊಡುಗೆ ನೀಡಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳ (Unauthorised Layouts) ‘ಬಿ-ಖಾತಾ’ ಹೊಂದಿರುವ ನಿವೇಶನ, ಫ್ಲಾಟ್ ಹಾಗೂ ಕಟ್ಟಡಗಳನ್ನು ಇನ್ಮುಂದೆ ‘ಎ-ಖಾತಾ’ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರವು ಮಹತ್ವದ … Continue reading Breaking: ರಾಜ್ಯದ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಎ-ಖಾತಾ ಭಾಗ್ಯ: ಸರ್ಕಾರದಿಂದ ಮಹತ್ವದ ಆದೇಶ.!