ವಾಹನ ಸವಾರರೇ ಎಚ್ಚರ! ವರ್ಷಕ್ಕೆ 5 ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ DL ಕ್ಯಾನ್ಸಲ್: ಜಾರಿಯಾಯ್ತು ಹೊಸ ರೂಲ್ಸ್!

ಮುಖ್ಯಾಂಶಗಳು ವರ್ಷಕ್ಕೆ 5 ಬಾರಿ ನಿಯಮ ಉಲ್ಲಂಘಿಸಿದರೆ DL ಅಮಾನತು. ಜನವರಿ 1, 2026 ರಿಂದಲೇ ಹೊಸ ನಿಯಮ ಜಾರಿ. ಟೋಲ್ ಬಾಕಿ ಇದ್ದರೆ ವಾಹನದ ಫಿಟ್‌ನೆಸ್ ನವೀಕರಣವಿಲ್ಲ. ನವದೆಹಲಿ: ದೇಶದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಮೋಟಾರು ವಾಹನ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಸಂಚಾರ ನಿಯಮಗಳನ್ನು ಪದೇ ಪದೇ ಗಾಳಿಗೆ ತೂರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಜನವರಿ 1, … Continue reading ವಾಹನ ಸವಾರರೇ ಎಚ್ಚರ! ವರ್ಷಕ್ಕೆ 5 ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ DL ಕ್ಯಾನ್ಸಲ್: ಜಾರಿಯಾಯ್ತು ಹೊಸ ರೂಲ್ಸ್!