ಬರೋಬ್ಬರಿ 102 ಕಿ.ಮೀ ಮೈಲೇಜ್ ಕೊಡುವ ಬಜಾಜ್ ಫ್ರೀಡಂ CNG ಬೈಕ್ ಮೇಲೆ ಭಾರಿ ರಿಯಾಯಿತಿ.!

ಪೆಟ್ರೋಲ್ ದರಗಳ ಏರಿಕೆಯಿಂದ ಬೇಸತ್ತಿರುವ ಜನತೆಗೆ ಈಗ ಹೊಸ ಬೆಳಕೊಂದು ದಾರಿ ತೋರಿದೆ. ಅದು ಸಿಎನ್‌ಜಿ (CNG) ಚಾಲಿತ ವಾಹನಗಳು. ಈ ನಡುವೆಯೇ, ಭಾರತದಲ್ಲಿ ಮತ್ತು ಜಗತ್ತಿನಲ್ಲಿಯೂ ಸಿಎನ್‌ಜಿ ತಂತ್ರಜ್ಞಾನವನ್ನು (CNG technology) ಇಬ್ಬುಡಿಸಿಕೊಂಡಿರುವ ಮೊದಲ ಬೈಕ್‌ ಆಗಿ ಬಜಾಜ್ ಫ್ರೀಡಮ್ 125 (Bajaj Freedom 125) ಎಂಟ್ರಿ ಕೊಟ್ಟಿದ್ದು, ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ನೂತನ ಕ್ರಾಂತಿಯ ಪ್ರಾರಂಭವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ … Continue reading ಬರೋಬ್ಬರಿ 102 ಕಿ.ಮೀ ಮೈಲೇಜ್ ಕೊಡುವ ಬಜಾಜ್ ಫ್ರೀಡಂ CNG ಬೈಕ್ ಮೇಲೆ ಭಾರಿ ರಿಯಾಯಿತಿ.!