ದಿನ ಭವಿಷ್ಯ 7-4-2026: ಗ್ರಹಗತಿಗಳ ಬದಲಾವಣೆ.. ಇಂದು ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ಮಾಹಿತಿ.

ಆತ್ಮೀಯ ಓದುಗ ಬಂಧುಗಳೇ, ‘ನೀಡ್ಸ್ ಆಫ್ ಪಬ್ಲಿಕ್’ ದಿನ ಭವಿಷ್ಯ ಅಂಕಣಕ್ಕೆ ನಿಮಗೆಲ್ಲರಿಗೂ ಸ್ವಾಗತ. ಇಂದು ಏಪ್ರಿಲ್ 7, 2026, ಮಂಗಳವಾರ. ಮೊದಲನೆಯದಾಗಿ, ಇವತ್ತು ಯಾರೆಲ್ಲಾ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೀರೋ, ಅವರೆಲ್ಲರಿಗೂ ನಮ್ಮ ಕಡೆಯಿಂದ ಹಾರ್ದಿಕ ಶುಭಾಶಯಗಳು. ಭಗವಂತನಾದ ಶ್ರೀಹರಿಯ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ, ನಿಮ್ಮ ಜೀವನ ಸದಾ ಸಂತೃಪ್ತಿದಾಯಕವಾಗಿ ಹಾಗೂ ಆನಂದದಾಯಕವಾಗಿರಲಿ ಎಂದು ಆ ದೇವರ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾ, ಬನ್ನಿ ಇಂದಿನ ಭವಿಷ್ಯವನ್ನು ನೋಡೋಣ. ಇಂದಿನ ಗ್ರಹಗತಿಗಳ ಪ್ರಕಾರ … Continue reading ದಿನ ಭವಿಷ್ಯ 7-4-2026: ಗ್ರಹಗತಿಗಳ ಬದಲಾವಣೆ.. ಇಂದು ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ಮಾಹಿತಿ.