ದಿನ ಭವಿಷ್ಯ 04-04-2026: ಇಂದು ಶನಿವಾರ ಹರ್ಷನ ಯೋಗ, ಶನಿ ದೇವನ ಕೃಪೆಯಿಂದ ಈ ರಾಶಿಯವರಿಗೆ ಹಣ ಹರಿದು ಬರಲಿದೆ.

ಹಿಂದೂ ಪಂಚಾಂಗದ ಪ್ರಕಾರ ಇಂದು ಏಪ್ರಿಲ್ 4, 2026, ಶನಿವಾರ. ಇದು ಕರ್ಮಫಲದಾತ ಶನೈಶ್ಚರ ಸ್ವಾಮಿಯ ಆರಾಧನೆಗೆ ಮೀಸಲಾದ ಅತ್ಯಂತ ಪ್ರಮುಖ ದಿನ. ವಿಶೇಷವೆಂದರೆ, ಇಂದಿನ ಗ್ರಹಗತಿಗಳ ಸಂಯೋಗದಿಂದ ಅತಿ ಶುಭಕರವಾದ ‘ಹರ್ಷಣ ಯೋಗ’ ನಿರ್ಮಾಣವಾಗಿದೆ. ನ್ಯಾಯಾಧೀಶ ಶನಿದೇವನ ಕೃಪಾದೃಷ್ಟಿ ಕೆಲವು ರಾಶಿಗಳ ಮೇಲೆ ನೇರವಾಗಿ ಬೀಳುತ್ತಿದ್ದು, ಬಹಳ ದಿನಗಳಿಂದ ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗಿ, ಬೊಗಸೆ ತುಂಬಾ ಹಣ ಹರಿದುಬರುವ ಅದ್ಭುತ ಕಾಲ ಕೂಡಿಬಂದಿದೆ. ಹಾಗಾದರೆ, ಇಂದಿನ ಶನಿದೇವನ ಆಶೀರ್ವಾದ ಪಡೆದ ಆ ಅದೃಷ್ಟವಂತ ರಾಶಿಗಳು … Continue reading ದಿನ ಭವಿಷ್ಯ 04-04-2026: ಇಂದು ಶನಿವಾರ ಹರ್ಷನ ಯೋಗ, ಶನಿ ದೇವನ ಕೃಪೆಯಿಂದ ಈ ರಾಶಿಯವರಿಗೆ ಹಣ ಹರಿದು ಬರಲಿದೆ.