Gold Rate Today: ಇಂದಿನಿಂದ ‘ಧನುರ್ಮಾಸ’ ಆರಂಭ, ಮದುವೆ ಸೀಸನ್‌ಗೆ ಬ್ರೇಕ್; ಚಿನ್ನದ ಬೆಲೆ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ

ಚಿನ್ನದ ಬೆಲೆ ಇಳಿಕೆಗೆ ಇದೇ ಸರಿಯಾದ ಸಮಯವೇ? ನಿನ್ನೆ 1 ಲಕ್ಷದ ಗಡಿ ದಾಟಿದ್ದ ಚಿನ್ನದ ಬೆಲೆಗೆ ಇಂದಿನಿಂದ ‘ಧನುರ್ಮಾಸ’ದ ಬ್ರೇಕ್ ಬೀಳಲಿದೆಯಾ? ಇಂದಿನಿಂದ (ಡಿ.16) ಒಂದು ತಿಂಗಳು ಮದುವೆ ಕಾರ್ಯಗಳು ಇರುವುದಿಲ್ಲ. ಹೀಗಾಗಿ ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆಯಾಗಿ ಬೆಲೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದಿನ ರೇಟ್ ಏನಾಗಿದೆ? ಇಲ್ಲಿದೆ ವಿವರ. ಬೆಂಗಳೂರು: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಆದರೆ, ಇಂದಿನಿಂದ (ಡಿಸೆಂಬರ್ 16) ರಾಜ್ಯಾದ್ಯಂತ ‘ಧನುರ್ಮಾಸ’ (ಶೂನ್ಯ ಮಾಸ) ಆರಂಭವಾಗಿದೆ. ಸಂಪ್ರದಾಯದ ಪ್ರಕಾರ, ಮುಂದಿನ … Continue reading Gold Rate Today: ಇಂದಿನಿಂದ ‘ಧನುರ್ಮಾಸ’ ಆರಂಭ, ಮದುವೆ ಸೀಸನ್‌ಗೆ ಬ್ರೇಕ್; ಚಿನ್ನದ ಬೆಲೆ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ