Dhanurmasa 2025: ಧನುರ್ಮಾಸ ಆರಂಭ! 1 ತಿಂಗಳು ಮದುವೆ, ಗೃಹಪ್ರವೇಶ ಬಂದ್? ಶೂನ್ಯ ಮಾಸ, ಇಲ್ಲಿದೆ ಪೂಜಾ ಸಮಯ & ನಿಯಮ.

ದೇವತೆಗಳ ‘ಬ್ರಾಹ್ಮೀ ಮುಹೂರ್ತ’ ಶುರು! ಮುಂಜಾನೆ ಮೈಕೊರೆವ ಚಳಿ… ದೇವಸ್ಥಾನಗಳಿಂದ ಕೇಳಿ ಬರುವ ಸುಪ್ರಭಾತ… ಘಮಘಮಿಸುವ ಬಿಸಿ ಬಿಸಿ ಹುಗ್ಗಿ ಪ್ರಸಾದ! ಹೌದು, ವರ್ಷದ ಅತ್ಯಂತ ಪವಿತ್ರವಾದ ‘ಧನುರ್ಮಾಸ’ ನಾಳೆಯಿಂದ (ಡಿ.16) ಆರಂಭವಾಗುತ್ತಿದೆ. ಇದನ್ನು ‘ಶೂನ್ಯ ಮಾಸ’ ಎನ್ನುತ್ತಾರೆ, ಹಾಗಂತ ಇದೇನು ಕೆಟ್ಟ ತಿಂಗಳಲ್ಲ. ಈ ಸಮಯದಲ್ಲಿ ಮದುವೆ ಮಾಡಲ್ಲ ನಿಜ, ಆದರೆ ಭಕ್ತಿಗೆ ಇದು ಸುಗ್ಗಿ ಕಾಲ! ಇದರ ಮಹತ್ವ ಮತ್ತು ವೈಜ್ಞಾನಿಕ ಹಿನ್ನೆಲೆ ಇಲ್ಲಿದೆ. ನಾಳೆಯಿಂದ (ಡಿಸೆಂಬರ್ 16) ಪವಿತ್ರವಾದ ಧನುರ್ಮಾಸ ಆರಂಭವಾಗುತ್ತಿದೆ. ಜನವರಿ … Continue reading Dhanurmasa 2025: ಧನುರ್ಮಾಸ ಆರಂಭ! 1 ತಿಂಗಳು ಮದುವೆ, ಗೃಹಪ್ರವೇಶ ಬಂದ್? ಶೂನ್ಯ ಮಾಸ, ಇಲ್ಲಿದೆ ಪೂಜಾ ಸಮಯ & ನಿಯಮ.