ದೇವರಾಜ ಅರಸು ನಿಗಮದಿಂದ ಸಿಗಲಿದೆ ₹2 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ನೆರವು! ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

🚀 ಹಿಂದುಳಿದ ವರ್ಗದವರಿಗೆ ಬಿಗ್ ಅಪ್‌ಡೇಟ್: ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ವಿವಿಧ ಯೋಜನೆಗಳ ಮಾರ್ಗಸೂಚಿ ಪ್ರಕಟಿಸಿದೆ. ಸ್ವಯಂ ಉದ್ಯೋಗಕ್ಕೆ ₹2 ಲಕ್ಷ ಸಾಲ, ವಿದೇಶಿ ವ್ಯಾಸಂಗಕ್ಕೆ ₹50 ಲಕ್ಷದವರೆಗೆ ನೆರವು, ಮತ್ತು ಗಂಗಾ ಕಲ್ಯಾಣ ಅಡಿ ಉಚಿತ ಕೊಳವೆಬಾವಿ ಸೌಲಭ್ಯ ಸಿಗಲಿದೆ. ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರು ಈ ಲಾಭ ಪಡೆಯಬಹುದು. ರಾಜ್ಯದ ಹಿಂದುಳಿದ ವರ್ಗಗಳ (OBC) ಸಮುದಾಯದ ಆರ್ಥಿಕ ಪ್ರಗತಿಗಾಗಿ ಸರ್ಕಾರವು ಡಿ. ದೇವರಾಜ ಅರಸು ಹಿಂದುಳಿದ … Continue reading ದೇವರಾಜ ಅರಸು ನಿಗಮದಿಂದ ಸಿಗಲಿದೆ ₹2 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ನೆರವು! ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!