Bank Holidays in December 2025: ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ಬಂದ್! ಬ್ಯಾಂಕ್‌ಗೆ ಹೋಗುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ

ಬೆಂಗಳೂರು: 2025ರ ಕೊನೆಯ ತಿಂಗಳು, ಅಂದರೆ ಡಿಸೆಂಬರ್ ತಿಂಗಳು ನಾಳೆಯಿಂದ (ಸೋಮವಾರ) ಆರಂಭವಾಗುತ್ತಿದೆ. ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ಹೋಗಿ ಹಣ ಡ್ರಾ ಮಾಡಲು ಅಥವಾ ಸಾಲದ ಕೆಲಸಕ್ಕೆ ಹೋಗಲು ಪ್ಲಾನ್ ಮಾಡಿದ್ದರೆ, ಸ್ವಲ್ಪ ಎಚ್ಚರ ವಹಿಸಿ. ಏಕೆಂದರೆ, ಈ ತಿಂಗಳು ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಒಟ್ಟು 8 ರಿಂದ 10 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ … Continue reading Bank Holidays in December 2025: ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ಬಂದ್! ಬ್ಯಾಂಕ್‌ಗೆ ಹೋಗುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ