ಬ್ರೇಕಿಂಗ್ ನ್ಯೂಸ್: ದರ್ಶನ್ ‘ದಿ ಡೆವಿಲ್’ ಚಿತ್ರಕ್ಕೆ ಕೋರ್ಟ್ ಬಿಗ್ ಶಾಕ್! ಮೊದಲ ದಿನ ‘ಡೆವಿಲ್’ ಸಿಡಿಲಬ್ಬರ, ಕಲೆಕ್ಷನ್ ಎಷ್ಟು ಗೊತ್ತಾ.?

ಬೆಂಗಳೂರು: ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ (The Devil) ನಿನ್ನೆ, ಡಿಸೆಂಬರ್ 11, 2025 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ಮೊದಲ ದಿನವೇ ಅಭಿಮಾನಿಗಳ ದಂಡು ಚಿತ್ರಮಂದಿರಗಳ ಮುಂದೆ ಹರಿದು ಬಂದಿದೆ. ಆದರೆ, ಈ ಯಶಸ್ಸಿನ ನಡುವೆಯೇ ಚಿತ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ವಿಮರ್ಶೆ ಮತ್ತು ರೇಟಿಂಗ್ ನೀಡದಂತೆ ಆದೇಶ ಹೌದು, ‘ದಿ ಡೆವಿಲ್’ ಚಿತ್ರದ ಕುರಿತು ಯಾವುದೇ ರೀತಿಯ … Continue reading ಬ್ರೇಕಿಂಗ್ ನ್ಯೂಸ್: ದರ್ಶನ್ ‘ದಿ ಡೆವಿಲ್’ ಚಿತ್ರಕ್ಕೆ ಕೋರ್ಟ್ ಬಿಗ್ ಶಾಕ್! ಮೊದಲ ದಿನ ‘ಡೆವಿಲ್’ ಸಿಡಿಲಬ್ಬರ, ಕಲೆಕ್ಷನ್ ಎಷ್ಟು ಗೊತ್ತಾ.?