ನೇಮಕಾತಿಯ ಪ್ರಮುಖ ಮುಖ್ಯಾಂಶಗಳು ಒಟ್ಟು ಹುದ್ದೆಗಳು: 9195 (ಕರ್ನಾಟಕ-471) ವಿದ್ಯಾರ್ಹತೆ: 10ನೇ ತರಗತಿ (SSLC) ಪಾಸ್. ಕೊನೆಯ ದಿನಾಂಕ: 19 ಮೇ 2026. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ, ಅದರಲ್ಲೂ ರಕ್ಷಣಾ ಪಡೆಯ (Defence) ಸಮವಸ್ತ್ರ ಧರಿಸಬೇಕು ಎಂದು ಕಾಯುತ್ತಿರುವ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಹೌದು, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಖಾಲಿ ಇರುವ ಬರೋಬ್ಬರಿ 9195 ಕಾನ್‌ಸ್ಟೇಬಲ್ (ಟೆಕ್ನಿಕಲ್, ಟ್ರೇಡ್ಸ್‌ಮನ್ ಮತ್ತು ಪಯೋನಿಯರ್) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. … Continue reading JOB ALERT: CRPF ನಲ್ಲಿ 9195 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ, ಮೇ.19 ಕೊನೆಯ ದಿನ
Copy and paste this URL into your WordPress site to embed
Copy and paste this code into your site to embed