2025 ಪಿಯುಸಿ ಸೈನ್ಸ್ ಪಾಸ್ ಆಯ್ತು! ಮುಂದೇನು..? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆ!

ದ್ವಿತೀಯ ಪಿಯುಸಿ ಪಾಸ್‌ ಮಾಡಿದ ನಂತರ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಈ ಪ್ರಶ್ನೆ ಕೇವಲ ನಿಮ್ಮದಲ್ಲ, ಬಹುಪಾಲು ವಿದ್ಯಾರ್ಥಿಗಳಿಗೆ ಇರುತ್ತದೆ. ಯಾವ ಕೋರ್ಸ್‌ ಓದಿದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ಚಿಂತೆ ಎಲ್ಲರಿಗೂ ಇರುತ್ತದೆ. ಇವತ್ತಿನ ವರದಿಯಲ್ಲಿ ನಾವು ಪಿಯು ಸೈನ್ಸ್‌(PUC science) ಪಾಸಾದ ವಿದ್ಯಾರ್ಥಿಗಳಿಗೆ 2024 ರಲ್ಲಿ ಟಾಪ್ ಡಿಮ್ಯಾಂಡಿಂಗ್ ಕರಿಯರ್ ಆಯ್ಕೆಗಳ(Career choices) ಕುರಿತು ತಿಲಿಸಿಕೊಡಲಿದ್ದೇವೆ. ನೀವು ಕೂಡಾ ಉತ್ತಮ ಹಾಗೂ ಬೆಸ್ಟ್ ಕರಿಯರ್ ಅಯ್ಕೆಗಾಗಿ ಹುಡ್ಕುತ್ತಿದ್ದರೆ ಈ ವರದಿ … Continue reading 2025 ಪಿಯುಸಿ ಸೈನ್ಸ್ ಪಾಸ್ ಆಯ್ತು! ಮುಂದೇನು..? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆ!