ನಾಳೆ ದೇವಸ್ಥಾನಕ್ಕೆ ಹೋಗುವ ಪ್ಲಾನ್ ಇದ್ಯಾ? ಚಂದ್ರ ಗ್ರಹಣದ ಹಿನ್ನೆಲೆ ಈ ಎಲ್ಲಾ ದೇವಾಲಯಗಳು ಬಂದ್!
ಗ್ರಹಣದ ಮುಖ್ಯಾಂಶಗಳು ಮಾ. 3ರ ಚಂದ್ರಗ್ರಹಣ: ರಾಜ್ಯದ ದೇವಾಲಯಗಳ ದರ್ಶನ ಸಮಯದಲ್ಲಿ ಭಾರಿ ಬದಲಾವಣೆ. ಸಂಜೆ 6:33 ರಿಂದ 6:47 ರವರೆಗೆ ಗ್ರಹಣಕಾಲ, ದೇವಸ್ಥಾನಗಳ ಬಾಗಿಲು ಬಂದ್. ಸಿಂಹ, ವೃಷಭ, ಕನ್ಯಾ, ಮಕರ ರಾಶಿಯವರು ಕಡ್ಡಾಯವಾಗಿ ಶಾಂತಿ ಪೂಜೆ ಮಾಡಿಸಿಕೊಳ್ಳಿ. ನಾಳೆ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸುವ ಪ್ಲಾನ್ ಮಾಡಿದ್ದೀರಾ? ಸ್ವಲ್ಪ ಇರಿ! ಮಾರ್ಚ್ 3ರಂದು ವರ್ಷದ ಮೊದಲ ಹಾಗೂ ಹಿಂದೂ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಚಂದ್ರ ಗ್ರಹಣ ಇರುವುದರಿಂದ, ನೀವು ಭೇಟಿ ನೀಡುವ … Continue reading ನಾಳೆ ದೇವಸ್ಥಾನಕ್ಕೆ ಹೋಗುವ ಪ್ಲಾನ್ ಇದ್ಯಾ? ಚಂದ್ರ ಗ್ರಹಣದ ಹಿನ್ನೆಲೆ ಈ ಎಲ್ಲಾ ದೇವಾಲಯಗಳು ಬಂದ್!
Copy and paste this URL into your WordPress site to embed
Copy and paste this code into your site to embed