Chanakya Niti: ನೆಮ್ಮದಿ ಬೇಕಿದ್ದರೆ ಈ 5 ಜನರನ್ನು ಎಂದಿಗೂ ನಿಮ್ಮ ಮನೆಗೆ ಕರೆಯಬೇಡಿ!

ಮುಖ್ಯಾಂಶಗಳು ಚಾಣಕ್ಯ ನೀತಿ: ಈ 5 ಜನರಿಂದ ಮನೆಯ ನೆಮ್ಮದಿ ಸಂಪೂರ್ಣ ನಾಶ. ಸ್ವಾರ್ಥಿಗಳು ಹಾಗೂ ಸಮಯ ಸಾಧಕರಿಂದ ಸದಾ ಅಂತರ ಕಾಯ್ದುಕೊಳ್ಳಿ. ಎರಡು ನಾಲಿಗೆಯ ಜನರನ್ನು ಸೇರಿಸಿದರೆ ಕುಟುಂಬದಲ್ಲಿ ಕಲಹ ಗ್ಯಾರಂಟಿ. ಹಬ್ಬ ಹರಿದಿನಗಳಿರಲಿ, ಭಾನುವಾರದ ಬಿಡುವಿನ ದಿನವಿರಲಿ ಮನೆಗೆ ಸ್ನೇಹಿತರು, ನೆಂಟರು ಅಥವಾ ಪರಿಚಯಸ್ಥರು ಬಂದರೆ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಅಲ್ವಾ? ಆದರೆ, ನಗುನಗುತ್ತಾ ನಿಮ್ಮ ಮನೆಗೆ ಬರುವವರೆಲ್ಲರೂ ನಿಮ್ಮ ಒಳಿತನ್ನೇ ಬಯಸುತ್ತಾರೆ ಎಂದು ನೀವು ನಂಬಿದ್ದೀರಾ? ಖಂಡಿತ ಇಲ್ಲ! ನಮ್ಮ ಸುತ್ತಮುತ್ತಲಿರುವ ಕೆಲವರನ್ನು … Continue reading Chanakya Niti: ನೆಮ್ಮದಿ ಬೇಕಿದ್ದರೆ ಈ 5 ಜನರನ್ನು ಎಂದಿಗೂ ನಿಮ್ಮ ಮನೆಗೆ ಕರೆಯಬೇಡಿ!