ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (DA) ಹೆಚ್ಚಳ, ಸರ್ಕಾರದ ಅಧಿಕೃತ ಘೋಷಣೆ ಯಾವಾಗ.? ಇಲ್ಲಿದೆ ಸಿಹಿಸುದ್ದಿ

ಮುಖ್ಯಾಂಶಗಳು ಶೇ. 2 ರಿಂದ 3 ರಷ್ಟು ತುಟ್ಟಿಭತ್ಯೆ (DA) ಹೆಚ್ಚಳ ನಿರೀಕ್ಷೆ. ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗಿ ಜಾರಿ. ಏಪ್ರಿಲ್‌ನಲ್ಲಿ 3 ತಿಂಗಳ ಬಾಕಿ (Arrears) ಪಾವತಿ ಸಾಧ್ಯತೆ. ಸರ್ಕಾರಿ ಕೆಲಸದಲ್ಲಿರುವ ನಿಮ್ಮ ಮನೆಯವರಿಗೆ ಅಥವಾ ನಿವೃತ್ತರಾಗಿರುವ ತಂದೆ-ತಾಯಿಗೆ ಬರಬೇಕಿದ್ದ ತುಟ್ಟಿಭತ್ಯೆ (DA) ಹಣ ಇನ್ನೂ ಬಂದಿಲ್ಲವೇ? ಪ್ರತಿ ವರ್ಷ ಮಾರ್ಚ್‌ನಲ್ಲಿ ಬರುವ ಈ ಸಿಹಿಸುದ್ದಿ ಈ ಬಾರಿ ಯಾಕೆ ಲೇಟ್ ಆಯ್ತು ಅಂತ ಯೋಚಿಸ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿಯನ್ನು ನೀವು ತಿಳಿಯಲೇಬೇಕು. ಏನಿದು … Continue reading ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (DA) ಹೆಚ್ಚಳ, ಸರ್ಕಾರದ ಅಧಿಕೃತ ಘೋಷಣೆ ಯಾವಾಗ.? ಇಲ್ಲಿದೆ ಸಿಹಿಸುದ್ದಿ