CBSE Recruitment 2025: ಪಿಯುಸಿ ಮತ್ತು ಪದವಿ ಆದವರಿಗೆ ಕೇಂದ್ರ ಸರ್ಕಾರಿ ಕೆಲಸ; ಅಧಿಸೂಚನೆ ಪ್ರಕಟ ಕೂಡಲೇ ಅರ್ಜಿ ಸಲ್ಲಿಸಿ !

CBSE ನೇಮಕಾತಿ 2025 – ಪ್ರಮುಖ ವಿವರಗಳು ಒಟ್ಟು ಹುದ್ದೆಗಳು 124 ಅರ್ಜಿ ಸಲ್ಲಿಕೆ ಆರಂಭ ಡಿಸೆಂಬರ್ 2, 2025 ಕೊನೆಯ ದಿನಾಂಕ ಡಿಸೆಂಬರ್ 27, 2025 (ರಾತ್ರಿ 11:59) ಉದ್ಯೋಗ ಸ್ಥಳ ಭಾರತದಾದ್ಯಂತ (Across India) ಕನಿಷ್ಠ ಸಂಬಳ ₹19,900 ರಿಂದ ಆರಂಭ ಗರಿಷ್ಠ ಸಂಬಳ ₹1,77,500 ವರೆಗೆ ಬೆಂಗಳೂರಿನಿಂದ ದೆಹಲಿಯವರೆಗೆ ಎಲ್ಲಿಯಾದರೂ ಕೆಲಸ ಮಾಡಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ! ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಈಗ ವಿವಿಧ ಹುದ್ದೆಗಳ … Continue reading CBSE Recruitment 2025: ಪಿಯುಸಿ ಮತ್ತು ಪದವಿ ಆದವರಿಗೆ ಕೇಂದ್ರ ಸರ್ಕಾರಿ ಕೆಲಸ; ಅಧಿಸೂಚನೆ ಪ್ರಕಟ ಕೂಡಲೇ ಅರ್ಜಿ ಸಲ್ಲಿಸಿ !