ರಿವ್ಯೂವ್ವಿಡಿಯೋ

ಚೀಪ್ & ಬೆಸ್ಟ್ ಲ್ಯಾಪ್‌ಟಾಪ್ ಲೆನೊವೊ ಐಡಿಯಾ ಪ್ಯಾಡ್ ಎಸ್145 ಲ್ಯಾಪ್‍ಟಾಪ್ ಅನ್‍ಬಾಕ್ಸಿಂಗ್ & ರಿವ್ಯೂವ್

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಒಂದು ಅದ್ಭುತವಾದ ಚೆನ್ನಾಗಿರುವ ಲ್ಯಾಪ್ ಟಾಪ್ ಅನ್ನು ನಿಮಗೆ ಪರಿಚಯ ಮಾಡಿಕೊಡುತ್ತೇನೆ. ಈ ಲ್ಯಾಪ್ ಟಾಪ್ ಹೇಗಿದೆ ಮತ್ತು ಇದರ ವೈಶಿಷ್ಟ್ಯತೆ ಏನು ಎಂದು ಸಂಪೂರ್ಣವಾಗಿ ತಿಳಿದುಕೋಳ್ಳೋಣ. ಹೌದು ಸ್ನೇಹಿತರೆ ಈ ಒಂದು ಲ್ಯಾಪ್ಟಾಪ್ ಹೆಸರು ಏನೆಂದರೆ ಲೆನೊನೊ ಐಡಿಯಾಪ್ಯಾಡ್ ಎಸ್145. ಈ ಒಂದು ಲ್ಯಾಪ್ಟಾಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಈ ಲ್ಯಾಪ್ಟಾಪನ್ನು ಯಾಕೆ ಖರೀದಿಸಿಬೇಕು ಮತ್ತು ಯಾಕೆ ಖರೀದಿಸಬಾರದು ಎಂದು ನೋಡೊದಾದರೆ ನೀವು ಒಂದು ವೇಳೆ ಮೂವತ್ತುಸಾವಿರದಿಂದಾ, ಮೂವತೈದು ಸಾವಿರದೊಳಗಡೆ ಒಂದು ಅತ್ಯುತ್ತಮ ಲ್ಯಾಪ್ಟಾಪ್ ಖರೀದಿಸಬೇಕೆಂದು ಅಂದುಕೊಂಡಿದ್ದರೆ ಈ ಲೆನೊನೊ ಐಡಿಯಾಪ್ಯಾಡ್ ಎಸ್145 ಒಂದು ಅತ್ತುತ್ಯಮ ಆಯ್ಕೆ ನಿಮಗೆ ಆಗಬಹುದು. ಈ ಲ್ಯಾಪ್‍ಟಾಪ್ ಬಾಕ್ಸ್ ಅನ್ನು ತೆರೆದಾಗ ನಿಮಗೆ ಮೇಲಿನ ಭಾಗದಲ್ಲೇ ಲ್ಯಾಪ್ಟಾಪ್ ಕಾಣಿಸುತ್ತದೆ. ತುಂಬಾ ಚೆನ್ನಾಗಿ ಮತ್ತು ಏನು ದಕ್ಕೆ ಆಗಿರದಾಗೆ ಮುಚ್ಚಿರುತ್ತಾರೆ.ನಂತರ ಅದರ ಜೊತೆಗೆ ನಿಮಗೆ 2 ಕಾಗದ ಸಿಗುತ್ತದೆ. ಅವು ಏನೆಂದರೆ...

Read More
ರಿವ್ಯೂವ್ವಿಡಿಯೋ

ಕಮ್ಮಿ ದುಡ್ಡಿಗೆ ಇದು ಬೆಸ್ಟ್ ಫೋನ್. ಮೊಟೋರೊಲಾ ಒನ್‌ ಪ್ಯೂಜನ್‌ ಪ್ಲಸ್‌

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಮೊಟೊರೋಲಾ ಒನ್ ಪ್ಯೂಸನ್ ಪ್ಲಸ್ ಫೋನ್ ಬಗ್ಗೆ ತಿಳಿದುಕೋಳ್ಳೋಣ. ನೀವೇನಾದರೂ ಇಪ್ಪತ್ತುಸಾವಿರದೊಳಗಡೆ ಒಂದು ಅತ್ಯುತ್ತಮವಾದ ಫೋನ್ ಅನ್ನು ಖರೀದಿಸಬೇಕು ಎಂದು ಕೊಂಡಿದ್ದರೆ ಈ ಫೋನ್ ಒಂದು ಉತ್ತಮವಾದ ಆಯ್ಕೆಯಾಗಿದೆ. ಈ ಫೋನನ್ನು ಖರೀದಿಸಬಹುದೇ ಅಥವಾ ಖರಿದಿಸಬಾರದೇ ಎಂದು ಸಂಪೂರ್ಣ ಮಾಹಿತಿ ತಿಳಿಸಿ ಕೊಡ್ತೀನಿ. ಉತ್ತಮವಾದ ಬೆಲೆ ಬಾಳಿಕೆ ಬರುವ ಫೋನ್ ಬೇಕು ಅಂದರೆ ಈ ಫೋನ್ ತುಂಬಾ ಚೆನ್ನಾಗಿದೆ. ಈ ಫೋನಿನ RAM 6gb ಇದೆ. ಮತ್ತು ಇದರ ಮೆಮೊರಿ 128gb ಇದೆ. ಇದರ ಬೆಲೆ 17800ರೂಪಾಯಿ ಆಗುತ್ತೆ. ಈ ಫೋನ್ ಡಿಸೈನ್ ಅನ್ನು ಅಮೆರಿಕಾದಲ್ಲಿ ಮಾಡಿದ್ದಾರೆ. ಆದರೆ ಇದು ನಮ್ಮ ಭಾರತದಲ್ಲಿ ತಯಾರಿಸಿದ್ದಾರೆ. ನಂತರ ಈ ಫೋನ್ ಮೇಲೆ ಮೊಟೊರೋಲಾ ಎಂದು ಬರೆದಿದ್ದಾರೆ. ಹಿಂದಿನ ಭಾಗದಲ್ಲಿ 64mp ಮೆಗಾಪಿಕ್ಸೆಲ್ ನ ನಾಲ್ಕು ಕ್ಯಾಮೆರಾ ಸೆಟ್ಅಪ್ ಇದೆ. ಈ ಫೋನ್ ಅಲ್ಲಿ ಏನೇನು ವೈಶಿಷ್ಟ್ಯ ತೆಗಳಿವೆಯೆಂದು ತಿಳಿದುಕೋಳ್ಳೊಣ. ಫೋನ್ ಇರುವ ಬಾಕ್ಸ್ ತುಂಬಾ ಚನ್ನಾಗಿದೆ. ನಂತರ ಆ ಬಾಕ್ಸ್ ತೆರೆದಾಗ ಫೋನ್ ಸಿಗುತ್ತದೆ. ಆ ...

Read More